ಬೆಂಗಳೂರು ಗಲಭೆ: ಕಾಂಗ್ರೆಸ್‌ಗೆ ಸಿಎಂ ಯಡಿಯೂರಪ್ಪ ತಿರುಗೇಟು

ಡಿಜೆ ಹಳ್ಳಿ ಪ್ರಕರಣ| ಕಾಂಗ್ರೆಸ್‌ಗೆ ಯಡಿಯೂರಪ್ಪ ತಿರುಗೇಟು|ತನಿಖೆಯ ಬಳಿಕ ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲಿದೆ|ನಮಗೇನು ರಾಜಕೀಯ ಮಾಡುವ ಅವಶ್ಯಕತೆ ಇಲ್ಲ| 

Share this Video
  • FB
  • Linkdin
  • Whatsapp

ಬೆಂಗಳೂರು(ಆ.21): ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ತನಿಖೆಯ ಬಳಿಕ ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. 

ಬೆಂಗಳೂರು ಗಲಭೆ : ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸಿಗೆ ಹೊಸ ಟ್ವಿಸ್ಟ್

ನಮಗೇನು ರಾಜಕೀಯ ಮಾಡುವ ಅವಶ್ಯಕತೆ ಇಲ್ಲ, ತನಿಖೆಯಿಂದ ಅನೇಕ ಘಟನೆಗಳು ಹೊರಗೆ ಬರುತ್ತಿವೆ. ಸತ್ಯ ಸಂಗತಿ ಹೊರಗಡೆ ಬರುತ್ತಿವೆ, ತನಿಖೆಯ ಬಳಿಕ ಎಲ್ಲ ಸತ್ಯ ಬಯಲಿಗೆ ಬೀಳಲಿದೆ ಎಂದು ಹೇಳಿದ್ದಾರೆ. 

Related Video