Asianet Suvarna News Asianet Suvarna News

ಬೆಸ್ಕಾಂ ಸಹಾಯವಾಣಿ ಕಚೇರಿಗೆ ಇಂಧನ ಸಚಿವರ ದಿಢೀರ್ ಭೇಟಿ

Oct 14, 2021, 5:01 PM IST

ಬೆಂಗಳೂರು (ಅ. 14): ಆನಂದ್ ರಾವ್‌ ವೃತ್ತದಲ್ಲಿರುವ ಬೆಸ್ಕಾಂ ಕಛೇರಿಗೆ ಇಂಧನ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿದರು. ಸಹಾಯವಾಣಿಗೆ ಬರುವ ಕರೆಗಳ ಬಗ್ಗೆ ಖುದ್ದು ಪರಿಶೀಲಿಸಿದರು. ಗ್ರಾಹಕರ ಕರೆಗಳನ್ನು ಸ್ವೀಕರಿಸಿ ದೂರುಗಳನ್ನು ಪರಿಶೀಲಿಸಿದರು. ಸಿಬ್ಬಂದಿಗಳು ಯಾವ ರೀತಿ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಪರಿಶೀಲಿಸಿದ್ದಾರೆ. 

ರಾಜೀನಾಮೆ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ, ಸಿಎಂ ಬೊಮ್ಮಾಯಿಗೆ ಟೆನ್ಷನ್..!