
Potholes on Bengaluru Roads: ಬಲಿಗಾಗಿ ಬಾಯ್ತೆರೆದು ಕುಳಿತಿವೆ ಬೆಳ್ಳಂದೂರಿನ ರಸ್ತೆಗಳು
ಬೆಂಗಳೂರಿನ (Bengaluru) ಹಲವು ಬಡಾವಣೆಗಳ ರಸ್ತೆ ಗುಂಡಿಗಳಿಗೆ (Potholes ) ಹಾಕಿದ್ದ ತೇಪೆ ಕಿತ್ತು ಬಂದಿದ್ದು, ವಾಹನಗಳ ಸವಾರರು (Motorists ) ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು (ಡಿ. 15): ನಗರದ ಹಲವು ಬಡಾವಣೆಗಳ ರಸ್ತೆ ಗುಂಡಿಗಳಿಗೆ (Potholes ) ಹಾಕಿದ್ದ ತೇಪೆ ಕಿತ್ತು ಬಂದಿದ್ದು, ವಾಹನಗಳ ಸವಾರರು (Motorists ) ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಬೀಸನಹಳ್ಳಿ ಔಟರ್ ರಿಂಗ್ ರೋಡ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿವೆ. ವಾಹನ ಸವಾರರು ಚೂರು ಮೈಮರೆತರೆ ಅಪಾಯ ನಿಶ್ಚಿತ. ಜೀವ ಕೈಯಲ್ಲಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
MLC Election Results: ಬಿಜೆಪಿಗೆ ಜಾರಕಿಹೊಳಿ ಶಾಕ್, ಮಹಾಂತೇಶ್ ಕವಟಗಿಮಠ ಪ್ರತಿಕ್ರಿಯೆ