ಕೊರೋನಾ ಪಾಸಿಟಿವಿಟಿ ರೇಟ್‌ ಹೆಚ್ಚಳ: ಡೇಂಜರ್‌ ಝೋನ್‌ನಲ್ಲಿ ರಾಜ್ಯದ 15 ಜಿಲ್ಲೆಗಳು..!

* ರಾಜ್ಯದ ಒಂದೇ ಜಿಲ್ಲೆ ಸೇಫ್‌ 
* ಕೊರೋನಾ ಡೇಂಜರ್‌ ಝೋನ್‌ನಲ್ಲಿರುವ 15 ಜಿಲ್ಲೆಗಳು 
* 14 ಜಿಲ್ಲೆಗಳು ಮಾತ್ರ ಯೆಲ್ಲೋ ಝೋನ್‌ನಲ್ಲಿವೆ

First Published May 15, 2021, 10:14 AM IST | Last Updated May 15, 2021, 10:14 AM IST

ಬೆಂಗಳೂರು(ಮೇ.15): ರಾಜ್ಯದ ವಾರದಿಮಂದ ವಾರಕ್ಕೆ ಕೊರೋನಾ ಪಾಸಿಟಿವಿಟಿ  ರೇಟ್‌ ಹೆಚ್ಚಾಗುತ್ತಲೇ ಇದೆ. ಹೀಗಾಗಿ 15 ಜಿಲ್ಲೆಗಳು ಕೊರೋನಾ ಡೇಂಜರ್‌ ಝೋನ್‌ನಲ್ಲಿವೆ. 14 ಜಿಲ್ಲೆಗಳು ಮಾತ್ರ ಯೆಲ್ಲೋ ಝೋನ್‌ನಲ್ಲಿವೆ. ರಾಜ್ಯದ ಒಂದೇ ಒಂದು ಜಿಲ್ಲೆ ಸೇಫ್‌ ಝೋನ್‌ನಲ್ಲಿದೆ. ಅದುವೇ ಚಿತ್ರದುರ್ಗ. ಹೌದು, ಸದ್ಯದ ಮಟ್ಟಿಗೆ ಈ ಜಿಲ್ಲೆ ಮಾತ್ರ ಸೇಫ್‌ ಝೋನ್‌ನಲ್ಲಿದೆ ಎಂದು ತಿಳಿದು ಬಂದಿದೆ.

ಬಿಪಿಎಲ್ ಕಾರ್ಡ್‌ದಾರರಿಗೆ ಬಂಪರ್ ಕೊಡುಗೆ ನೀಡಿದ ಸರ್ಕಾರ!

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona