ಲಾಕ್‌ಡೌನ್ ಸಡಿಲಿಕೆ, ರಸ್ತೆಗಿಳಿದ ವಾಹನಗಳು, ಟ್ರಾಫಿಕ್ ಜಾಮ್‌ ನೋಡಿ ಪೊಲೀಸರೇ ಶಾಕ್‌!

ಲಾಕ್‌ಡೌನ್ ಸಡಿಲಿಕೆಯಾಗಿದೆ. ವಾಹನಗಳು ರಸ್ತೆಗಿಳಿದಿವೆ. ನಿನ್ನೆ ಒಂದೇ ದಿನ ಟ್ರಾಫಿಕ್ ಜಾಮ್ ನೋಡಿ ಪೊಲೀಸರು ಶಾಕ್ ಆಗಿದಾರೆ. ಹಾಗಾಗಿ ಇಂದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅನವಶ್ಯಕವಾಗಿ ಬರುವವರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗೆ ತೆರಳಲು ಮೆಜೆಸ್ಟಿಕ್‌ಗೆ ಬರುವವರನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರನ್ನು, ಪ್ರತಿಯೊಂದು ವಾಹನವನ್ನು ಪೊಲೀಸರು ಚೆಕ್ ಮಾಡಿ ಬಿಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವರದಿ ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 05): ಲಾಕ್‌ಡೌನ್ ಸಡಿಲಿಕೆಯಾಗಿದೆ. ವಾಹನಗಳು ರಸ್ತೆಗಿಳಿದಿವೆ. ನಿನ್ನೆ ಒಂದೇ ದಿನ ಟ್ರಾಫಿಕ್ ಜಾಮ್ ನೋಡಿ ಪೊಲೀಸರು ಶಾಕ್ ಆಗಿದಾರೆ. ಹಾಗಾಗಿ ಇಂದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅನವಶ್ಯಕವಾಗಿ ಬರುವವರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗೆ ತೆರಳಲು ಮೆಜೆಸ್ಟಿಕ್‌ಗೆ ಬರುವವರನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರನ್ನು, ಪ್ರತಿಯೊಂದು ವಾಹನವನ್ನು ಪೊಲೀಸರು ಚೆಕ್ ಮಾಡಿ ಬಿಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವರದಿ ಇಲ್ಲಿದೆ ನೋಡಿ!

ಎಣ್ಣೆ ಮಾರಾಟ ಶುರುವಾಯ್ತು, ಅನಾಹುತ, ಅವಾಂತರ ಜಾಸ್ತಿ ಆಯ್ತು!

Related Video