ಎಣ್ಣೆ ಮಾರಾಟ ಶುರುವಾಯ್ತು, ಅನಾಹುತ, ಅವಾಂತರ ಜಾಸ್ತಿ ಆಯ್ತು!
ನಿನ್ನೆಯಿಂದ ರಾಜ್ಯದಲ್ಲಿ ಮದ್ಯ ಮಾರಾಟ ಶುರುವಾಗಿದೆ. ಜನ ಎಣ್ಣೆಗಾಗಿ ಮುಗಿ ಬಿದ್ದಿದ್ದಾರೆ. ಮದ್ಯದ ನಶೆಯಲ್ಲಿ ರಾಜ್ಯದ ಹಲವೆಡೆ ಒಂದಷ್ಟು ಅನಾಹುತ, ಅವಾಂತರಗಳು ನಡೆದಿವೆ. ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬನ ಕೊಲೆಯಾಗಿದೆ. ಮದ್ಯ ಖರೀದಿಸಲು ಹಣ ಕೊಟ್ಟಿಲ್ಲ ಅಂತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಜ್ಯದ ಎಲ್ಲೆಲ್ಲಿ ಏನೇನು ಅವಾಂತರಗಳಾಗಿವೆ? ಇಲ್ಲಿದೆ ನೋಡಿ!
ಬೆಂಗಳೂರು (ಮೇ. 05): ನಿನ್ನೆಯಿಂದ ರಾಜ್ಯದಲ್ಲಿ ಮದ್ಯ ಮಾರಾಟ ಶುರುವಾಗಿದೆ. ಜನ ಎಣ್ಣೆಗಾಗಿ ಮುಗಿ ಬಿದ್ದಿದ್ದಾರೆ. ಮದ್ಯದ ನಶೆಯಲ್ಲಿ ರಾಜ್ಯದ ಹಲವೆಡೆ ಒಂದಷ್ಟು ಅನಾಹುತ, ಅವಾಂತರಗಳು ನಡೆದಿವೆ. ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬನ ಕೊಲೆಯಾಗಿದೆ. ಮದ್ಯ ಖರೀದಿಸಲು ಹಣ ಕೊಟ್ಟಿಲ್ಲ ಅಂತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಜ್ಯದ ಎಲ್ಲೆಲ್ಲಿ ಏನೇನು ಅವಾಂತರಗಳಾಗಿವೆ? ಇಲ್ಲಿದೆ ನೋಡಿ!
ಬೆಳಗಾವಿ: ಮದ್ಯದ ಅಂಗಡಿಗೆ ನುಗ್ಗಿದ ಮಹಿಳೆಯರಿಂದ ನಾರಿಶಕ್ತಿ ಪ್ರದರ್ಶನ!