ಶ್ರಾವಣ ಮುಗಿಯುತ್ತಿದ್ದಂತೆ ಬಾಡೂಟಕ್ಕೆ ಮುಗಿಬಿದ್ದ ಜನ
ಶ್ರಾವಣ ಮಾಸ, ಗೌರಿ- ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಜನ ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ. ಹಬ್ಬ ಮುಗಿದ ಬಳಿಕ ಬಾಡೂಟ ಮಾಡುವುದೇ ಖುಷಿ ಅಂತಾರೆ ಜನ.
ಬೆಂಗಳೂರು (ಸೆ. 12): ಶ್ರಾವಣ ಮಾಸ, ಗೌರಿ- ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಜನ ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ. ಹಬ್ಬ ಮುಗಿದ ಬಳಿಕ ಬಾಡೂಟ ಮಾಡುವುದೇ ಖುಷಿ ಅಂತಾರೆ ಜನ. ಕೆಜಿ ಮಟನ್‌ಗೆ 750 ರೂ, ಕೆಜಿ ಚಿಕನ್‌ಗೆ 290 ರೂಪಾಯಿ ಇದೆ.
ನೈಟ್ ಕರ್ಫ್ಯೂ ಇದ್ದರೂ ದೊಡ್ಡವರ ಮಕ್ಕಳ ಮೋಜು- ಮಸ್ತಿ ಇವರಿಗೆ ಹೇಳೋರ್ಯಾರು.?