ನೈಟ್ ಕರ್ಫ್ಯೂ ಇದ್ದರೂ ದೊಡ್ಡವರ ಮಕ್ಕಳ ಮೋಜು-ಮಸ್ತಿ, ಇವರಿಗೆ ಹೇಳೋರ್ಯಾರು.?
ವೀಕೆಂಡ್ ಕರ್ಫ್ಯೂ ಇದ್ದರೂ ದೊಡ್ಡವರ ಮೋಜು ಮಸ್ತಿ ಇನ್ನೂ ನಿಂತಿಲ್ಲ. ಸದಾಶಿವ ನಗರದಲ್ಲಿ ಬೆಂಝ್ ಕಾರಿನಲ್ಲಿ ಯುವಕ- ಯುವತಿಯರು ಆಟಾಟೋಪ ಮೆರೆದಿದ್ದಾರೆ.
ಬೆಂಗಳೂರು (ಸೆ. 12): ವೀಕೆಂಡ್ ಕರ್ಫ್ಯೂ ಇದ್ದರೂ ದೊಡ್ಡವರ ಮೋಜು ಮಸ್ತಿ ಇನ್ನೂ ನಿಂತಿಲ್ಲ. ಸದಾಶಿವ ನಗರದಲ್ಲಿ ಬೆಂಝ್ ಕಾರಿನಲ್ಲಿ ಯುವಕ- ಯುವತಿಯರು ಆಟಾಟೋಪ ಮೆರೆದಿದ್ದಾರೆ. ಕಾರಿನ ಎರಡೂ ಡೋರ್ ಹಾಗೂ ಸನ್ ರೂಫ್ ಓಪನ್ ಮಾಡಿ ಮೋಜು ಮಸ್ತಿ ಮಾಡಿದ್ದಾರೆ. ವೇಗವಾಗಿ ಕಾರು ಚಲಾಯಿಸುವುದು, ಜೋರು ಮ್ಯೂಸಿಕ್, ಡ್ಯಾನ್ಸಿಂಗ್, ಸಿಂಗಿಂಗ್ ನಡೆಸಿದ್ದಾರೆ.