ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ ಸೋಂಕಿತರ ಚಿಕಿತ್ಸೆ, ಮಳವಳ್ಳಿ ಆಸ್ಪತ್ರೆಯ ಅವ್ಯವಸ್ಥೆ

ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ  ಸೋಂಕಿತರ ಚಿಕಿತ್ಸೆ, ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯವಿದು. ಎರಡು ಮೃತದೇಹವನ್ನು ಸೋಂಕಿತರ ವಾರ್ಡ್‌ನಲ್ಲೇ ಇಡಲಾಗಿತ್ತು. 

Share this Video
  • FB
  • Linkdin
  • Whatsapp

ಮಂಡ್ಯ (ಮೇ. 08): ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ ಸೋಂಕಿತರ ಚಿಕಿತ್ಸೆ, ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯವಿದು. ಎರಡು ಮೃತದೇಹವನ್ನು ಸೋಂಕಿತರ ವಾರ್ಡ್‌ನಲ್ಲೇ ಇಡಲಾಗಿತ್ತು. ಒಂದು ಕಡೆ ಸೋಂಕಿನಿಂದ ಆತಂಕಗೊಂಡಿದ್ರೆ, ಮೃತದೇಹವನ್ನು ನೋಡಿ ಇನ್ನಷ್ಟು ಗಾಬರಿಗೊಂಡಿದ್ದಾರೆ. ಶವವನ್ನು ಸ್ಥಳಾಂತರಿಸುವಂತೆ ಸೋಂಕಿತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಎಸ್‌ ಟಿ ಸೋಮಶೇಖರ್‌ರಿಂದ 1 ಲಕ್ಷ ರೂ ಸಹಾಯಧನ

Related Video