2 ಲಸಿಕೆಗಳಿಗೆ ಅನುಮತಿ ಸಿಕ್ಕರೂ ಒಂದೇ ಲಸಿಕೆ ಬಳಕೆಗೆ

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೆರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆ ಮಾತ್ರ ಭಾರತದಲ್ಲಿ ತಕ್ಷಣಕ್ಕೆ ಬಳಕೆ ಸಾಧ್ಯತೆ ಇದೆ. ಕೋವ್ಯಾಕ್ಸಿನ್ ಆಯ್ಕೆಯಾಗಿರಲಿದೆ ಎಂದು ದೆಹಲಿಯ ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ (ಜ. 04): ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೆರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆ ಮಾತ್ರ ಭಾರತದಲ್ಲಿ ತಕ್ಷಣಕ್ಕೆ ಬಳಕೆ ಸಾಧ್ಯತೆ ಇದೆ. ಕೋವ್ಯಾಕ್ಸಿನ್ ಆಯ್ಕೆಯಾಗಿರಲಿದೆ ಎಂದು ದೆಹಲಿಯ ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್ ಹೇಳಿದ್ದಾರೆ. 

ಬಿಜೆಪಿ ಲಸಿಕೆ ಮೇಲೆ ಭರವಸೆ ಇಲ್ವಂತೆ, ನಪುಂಸಕರಾಗ್ತಾರಂತೆ..! ಒಳ್ಳೆಯ ಹೊತ್ತಲ್ಲಿ ಇದೆಂಥಾ ಕ್ಯಾತೆ.?

Related Video