ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಣೆಯಿಂದ ಜಟಾಪಟಿ!

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಟಾಪಟಿ ನಡೆದಿದೆ. ಬಾಡೂಟ ಹಂಚಿಕೆ ವಿಚಾರದಲ್ಲಿ ಪ್ರಗತಿಪರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡದಿದೆ. 
 

Share this Video
  • FB
  • Linkdin
  • Whatsapp

ಮಂಡ್ಯ(ಡಿ.22)ಭಾರಿ ವಿರೋಧದ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದೆ. ಚಿಕನ್ ಕಬಾಬ್, ಚಿಕನ್ ಸಾರು, ಕೋಳಿ ಮೊಟ್ಟೆ ಸೇರಿದಂತೆ ಮಾಂಸಾಹಾರ ಊಟ ಹಂಚಲಾಗಿದೆ. ಸಾಹಿತ್ಯ ಆಸಕ್ತರಿಗೆ ಪ್ರಗತಿಪರ ಸಂಘಟನೆಗಳು ಬಾಡೂಟ ವಿತರಿಸಿದೆ. ಪೊಲೀಸರ ಬಾಡೂಟ ಹಂಚಿಕೆ ತಡೆಯಲು ಯತ್ನಿಸಿದರೂ ಪ್ರಗತಿಪರ ಸಂಘಟನೆಗಳು ಮಾಂಸಾಹಾ ನೀಡುವಲ್ಲಿ ಯಶಸ್ವಿಯಾಗಿದೆ.

Related Video