ಪಕ್ಷ ಬಿಡೋದಾದ್ರೆ ಕಾಂಗ್ರೆಸ್‌ಗೆ ಹೋಗಲ್ಲ, ಮನೆಗೆ ಹೋಗುತ್ತೇನೆ: ಎಂಟಿಬಿ ನಾಗರಾಜ್

ಸಿದ್ದರಾಮಯ್ಯನವರು (Siddaramaiah) ರಾಜಕೀಯವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಯಾರು ವಾಪಸ್ ಬರ್ತಾರೆ, ಯಾವುದು ಸತ್ಯ ಎಂದು ಸಿದ್ದರಾಯಮ್ಯ (Siddaramaiah) ಅಂತರಾಳಕ್ಕೆ ಗೊತ್ತು. ಕೆಲವರು ಕಾಂಗ್ರೆಸ್ ಸೇರಲು ಸಲಹೆ ಕೊಡುತ್ತಾರೆ. ಚುನಾವಣೆಗೆ ಒಂದೊಂದು ಪಕ್ಷ ಬದಲಾವಣೆ ಮಾಡಲು ಸಾಧ್ಯವಿಲ್ಲ: ಎಂಟಿಬಿ

Share this Video
  • FB
  • Linkdin
  • Whatsapp

ಬೆಂಗಳೂರು (ಜ. 25): ಸಿದ್ದರಾಮಯ್ಯನವರು (Siddaramaiah) ರಾಜಕೀಯವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಯಾರು ವಾಪಸ್ ಬರ್ತಾರೆ, ಯಾವುದು ಸತ್ಯ ಎಂದು ಸಿದ್ದರಾಯಮ್ಯ (Siddaramaiah) ಅಂತರಾಳಕ್ಕೆ ಗೊತ್ತು. ಕೆಲವರು ಕಾಂಗ್ರೆಸ್ ಸೇರಲು ಸಲಹೆ ಕೊಡುತ್ತಾರೆ. ಚುನಾವಣೆಗೆ ಒಂದೊಂದು ಪಕ್ಷ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ. ಪಕ್ಷ ಬಿಟ್ಟರೆ ಸೀದಾ ಮನೆಗೆ ಹೋಗುತ್ತೇನೆ' ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video