Asianet Suvarna News Asianet Suvarna News

ಜೂನ್ 1 ರ ನಂತರ ಬಾರ್-ರೆಸ್ಟೊರೆಂಟ್, ಜಿಮ್ ಕತೆ ಏನು?

ನಾಲ್ಕನೇ ಹಂತದ ಲಾಕ್‌ಡೌನ್ ಮೇ. 31 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಿಂದ ಹೊಸ ಮಾರ್ಗಸೂಚಿ ಬರಲಿದೆ. ಜಿಮ್, ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸಲು ಅವಕಾಶ ಕೊಡುವುದಿಲ್ಲ. ಹೊಟೇಲ್ ಆರಂಭಿಸಲು ಅವಕಾಶ ನೀಡುತ್ತೇವೆ ಎಂದು ಕಂದಾಯ ಸಚಿವ ಅರ್ ಅಶೋಕ್ ಹೇಳಿದ್ದಾರೆ. ಜೂನ್ 1 ರ ನಂತರ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ನೋಡಿ ಆನಂತರ ಇಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. 

First Published May 28, 2020, 3:44 PM IST | Last Updated May 28, 2020, 3:44 PM IST

ಬೆಂಗಳೂರು (ಮೇ. 28): ನಾಲ್ಕನೇ ಹಂತದ ಲಾಕ್‌ಡೌನ್ ಮೇ. 31 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಿಂದ ಹೊಸ ಮಾರ್ಗಸೂಚಿ ಬರಲಿದೆ. ' ಜಿಮ್, ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸಲು ಅವಕಾಶ ಕೊಡುವುದಿಲ್ಲ. ಹೊಟೇಲ್ ಆರಂಭಿಸಲು ಅವಕಾಶ ನೀಡುತ್ತೇವೆ ಎಂದು ಕಂದಾಯ ಸಚಿವ ಅರ್ ಅಶೋಕ್ ಹೇಳಿದ್ದಾರೆ. ಜೂನ್ 1 ರ ನಂತರ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ನೋಡಿ ಆನಂತರ ಇಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದಿದ್ದಾರೆ. 

ಕೊರೋನಾ ಲಕ್ಷಣ ಗೋಚರ, ಬಿಜೆಪಿ ರಾಷ್ಟ್ರೀಯ ವಕ್ತಾರ ಆಸ್ಪತ್ರೆಗೆ ದಾಖಲು!

Video Top Stories