Russia-Ukraine War: ನವೀನ್ ಮೃತದೇಹವನ್ನು ಹುಟ್ಟೂರಿಗೆ ತನ್ನಿ: ಸ್ನೇಹಿತರ ಮನವಿ

ಉಕ್ರೇನ್‌ನಲ್ಲಿ ಬಾಂಬ್ ದಾಳಿಗೆ ಸಿಕ್ಕಿ ಮೃತಪಟ್ಟ ಹಾವೇರಿಯ ನವೀನ್, ಸ್ನೇಹಿತ ಅಮಿತ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನವೀನ್ ಜೊತೆಗಿನ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. 
 
Share this Video
  • FB
  • Linkdin
  • Whatsapp

ಉಕ್ರೇನ್‌ನಲ್ಲಿ ಬಾಂಬ್ ದಾಳಿಗೆ ಸಿಕ್ಕಿ ಮೃತಪಟ್ಟ ಹಾವೇರಿಯ ನವೀನ್, ಸ್ನೇಹಿತ ಅಮಿತ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನವೀನ್ ಜೊತೆಗಿನ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. 

ನವೀನ್-ನಾನು ಬಾಲ್ಯ ಸ್ನೇಹಿತರು. ಅವರ ಸಾವಿನ ಸುದ್ದಿ ಕೇಳಿ ಸಹಿಸೋಕೆ ಆಗ್ತಾ ಇಲ್ಲ. ಭಾರತಕ್ಕೆ ಹೋಗು ಅಂತ ನಾವೆಲ್ಲಾ ಹೇಳಿದೆವು. ಆದರೂ ನಮ್ಮ ರಕ್ಷಣೆಗೆಗಾಗಿ ಇಲ್ಲಿಯೇ ಉಳಿದ. ಕೊನೆ ಪಕ್ಷ ಅವನ ಮೃತದೇಹ ಆದ್ರೂ ಹುಟ್ಟೂರಿಗೆ ತರಬೇಕು' ಎಂದು ಒತ್ತಾಯಿಸಿದ್ದಾರೆ. 

Related Video