ಜೂ. 07 ರ ನಂತರ ಹೆದ್ದಾರಿಗಳಲ್ಲಿನ ಹೊಟೇಲ್‌ಗಳಿಗೆ ಷರತ್ತು ಬದ್ಧ ಅನುಮತಿ..?

ಜೂನ್ 07 ರ ನಂತರ ಲಾಕ್‌ಡೌನ್ ರಿಲೀಫ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 01): ಜೂನ್ 07 ರ ನಂತರ ಲಾಕ್‌ಡೌನ್ ರಿಲೀಫ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮಕ್ಕೆ ಅವಕಾಶ, ಹೆದ್ದಾರಿಗಳಲ್ಲಿನ ಹೊಟೇಲ್‌ಗಳಲ್ಲಿ ಷರತ್ತು ಬದ್ಧ ಅನುಮತಿ, ಕೆಲ ಸೆಕ್ಟರ್‌ಗಳಿಗೆ ರಿಲೀಫ್ ನೀಡುವ ಕೂಗು ಕೇಳಿ ಬರುತ್ತಿದೆ. 

ಪಾಸಿಟಿವಿಟಿ ದರ ಶೇ. 05 ಕ್ಕಿಂತ ಕಡಿಮೆಯಾದರೆ ಅನ್‌ಲಾಕ್ ಮಾಡಿ: ಸಿಎಂಗೆ ತಜ್ಞರ ಸಲಹೆ

Related Video