Asianet Suvarna News Asianet Suvarna News

ಕಾಶಿಯಾತ್ರೆ ಮಾಡಿ ಬಂದವರಿಂದ ಸೋಂಕು , ಒಂದೇ ಗ್ರಾಮದ 120 ಜನರಿಗೆ ಕೋವಿಡ್ ಪಾಸಿಟಿವ್.!

ಮೈಸೂರಿನ ಟಿ ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದ 120 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುಮಾರು 800 ಜನರಿಗೆ ಟೆಸ್ಟ್ ಮಾಡಲಾಗಿದ್ದು, 120 ಜನಕ್ಕೆ ಪಾಸಿಟಿವ್ ಬಂದಿದೆ. 

ಮೈಸೂರು (ಮೇ. 08):  ಟಿ ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದ 120 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುಮಾರು 800 ಜನರಿಗೆ ಟೆಸ್ಟ್ ಮಾಡಲಾಗಿದ್ದು, 120 ಜನಕ್ಕೆ ಪಾಸಿಟಿವ್ ಬಂದಿದೆ. ಕಾಶಿಯಾತ್ರೆ ಮಾಡಿ ಬಂದವರಿಂದ ಸೋಂಕು ಹರಡಿದೆ ಎನ್ನಲಾಗಿದೆ. ಕೊಡಗಹಳ್ಳಿಯಲ್ಲಿ ಹೆಣ ಎತ್ತಲು ಜನ ಸಿಗುತ್ತಿಲ್ಲ. ಇತ್ತೀಚಿಗೆ ಮಹದೇವಪ್ಪ ಎಂಬುವವರು ಮೃತಪಟ್ಟಿದ್ದರು. ಹೆಣ ತೆಗೆಯಲು ಜನ ಭಯಪಟ್ಟಿದ್ದಾರೆ. 

ಜನತಾ ಕರ್ಫ್ಯೂ: ರೇಷನ್‌ಗೆ ದುಡ್ಡಿಲ್ಲ, ಅನ್ನಕ್ಕೆ ಖಾರ ಕಲೆಸಿಕೊಂಡು ತಿಂತಿದ್ದಾರೆ ಇಲ್ಲಿಯ ಜನ..!

Video Top Stories