ಡೀಸಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿ, ನಗರ ಪಾಲಿಕೆ ಸದಸ್ಯನಿಂದ ಧರಣಿ

-ಕೊರೋನಾ ನಿಯಂತ್ರಣಕ್ಕೆ ಡೀಸಿ ಸಹಕರಿಸುತ್ತಿಲ್ಲ, ಆಯುಕ್ತೆ ಶಿಲ್ಪಾ ನಾಗ್ ಕಣ್ಣೀರು- ರೋಹಿಣಿ ಸಿಂಧೂರಿಯಿಂದ ದಬ್ಬಾಳಿಕೆ, ಕಿರುಕುಳ ಆರೋಪ- ರೋಹಿಣಿ ಸಿಂಧೂರಿ ವರ್ಗಾವಣೆಗೆ ಧರಣಿ

Share this Video
  • FB
  • Linkdin
  • Whatsapp

ಮೈಸೂರು (ಜೂ. 04): ಡೀಸಿರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿ ಎಂದು ನಗರ ಪಾಲಿಕೆ ಸದಸ್ಯ ಲೋಕೇಶ್ ಎಂಬುವವರು ಧರಣಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. 

ರಾಜೀನಾಮೆ ಕೊಟ್ಟು ಹೋಗುತ್ತಿದ್ದ ಮೈಸೂರು ಪಾಲಿಕೆ ಆಯುಕ್ತೆ ಕಾಲಿಗೆ ಬಿದ್ದ ಸೆಕ್ಯುರಿಟಿ ಗಾರ್ಡ್

Related Video