ಹೆಲಿಟೂರಿಸಂಗೆ ನೂರಾರು ಮರಗಳ ಮಾರಣಹೋಮ, ಮೈಸೂರಿನ ನಾಗರೀಕರಿಂದ ಭಾರೀ ವಿರೋಧ

ಹೆಲಿಟೂರಿಸಂ ಮೈಸೂರಿನಲ್ಲೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಉದ್ದೇಶಿತ ಹೆಲಿಟೂರಿಸಂಗೆ ಲಲಿತ್ ಮಹಲ್ ಬಳಿ ನೂತನ ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 

Share this Video
  • FB
  • Linkdin
  • Whatsapp

ಮೈಸೂರು (ಏ. 21): ಹೆಲಿಟೂರಿಸಂ ಮೈಸೂರಿನಲ್ಲೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಉದ್ದೇಶಿತ ಹೆಲಿಟೂರಿಸಂಗೆ ಲಲಿತ್ ಮಹಲ್ ಬಳಿ ನೂತನ ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದರಿಂದ 170 ಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆಯಲಿದ್ದು ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. 

ನೆಲಕಚ್ಚಿದ ಉತ್ತರ ಕನ್ನಡ ಪ್ರವಾಸೋದ್ಯಮ, ವರ್ತಕರು, ಡ್ರೈವರ್‌ಗಳು ಕಂಗಾಲು

Related Video