ನೆಲಕಚ್ಚಿದ ಉತ್ತರ ಕನ್ನಡ ಪ್ರವಾಸೋದ್ಯಮ, ವರ್ತಕರು, ಡ್ರೈವರ್‌ಗಳು ಕಂಗಾಲು
ಉತ್ತರ ಕನ್ನಡದಲ್ಲಿ 15 ದಿನಗಳಲ್ಲಿ ಪ್ರವಾಸೋದ್ಯಮದಲ್ಲಿ ಭಾರೀ ಬದಲಾವಣೆಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 60 ರಷ್ಟು ಇಳಿಕೆಯಾಗಿದೆ.
ಕಾರವಾರ (ಏ. 21): ಉತ್ತರ ಕನ್ನಡದಲ್ಲಿ 15 ದಿನಗಳಲ್ಲಿ ಪ್ರವಾಸೋದ್ಯಮದಲ್ಲಿ ಭಾರೀ ಬದಲಾವಣೆಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 60 ರಷ್ಟು ಇಳಿಕೆಯಾಗಿದೆ. ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ದಾಂಡೇಲಿಯಲ್ಲಿಯೂ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ಇದರಿಂದ ಪ್ರವಾಸೋದ್ಯಮ ನಂಬಿ ಜೀವನ ನಡೆಸುವವರಿಗೆ ಹೊಡೆತ ನೀಡಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
ಹೆಲಿಟೂರಿಸಂಗೆ ನೂರಾರು ಮರಗಳ ಮಾರಣಹೋಮ, ಮೈಸೂರಿನ ನಾಗರೀಕರಿಂದ ಭಾರೀ ವಿರೋಧ