ಪಿಎಂ ಮೋದಿ ದೇಶವನ್ನು ಒಗ್ಗಟ್ಟುಗೊಳಿಸಿದ ನಾಯಕ: ಮುತ್ತಪ್ಪ ರೈ

ಸುವರ್ಣ ನ್ಯೂಸ್‌ ಜೊತೆ ಮುತ್ತಪ್ಪ ರೈ ಅಪರೂಪದ ಸಂದರ್ಶನ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ್ದಾರೆ. ಮೋದಿ ಕಾರ್ಯ ವೈಖರಿ ಬಗ್ಗೆ ರೈಗಳು ಹೇಳೋದೇನು? ಈ ಸಂದರ್ಶನ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 26): ಭೂಗತ ಲೋಕ ಎಂದೂ ಮರೆಯದ ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್‌ ಅವರ ನಿಜವಾದ ಶತ್ರುವಾಗಿದೆ. ಅವರ ಹೋರಾಟ ಏನಿದ್ದರೂ ಕ್ಯಾನ್ಸರ್‌ ವಿರುದ್ಧ. ಜೀವವನ್ನೇ ತೆಗೆಯುವ ಮಹಾಮಾರಿ ಕ್ಯಾನ್ಸರನ್ನು ಗೆದ್ದು ಬರುತ್ತೀನಿ ಎಂಬ ವಿಶ್ವಾಸದಲ್ಲಿದ್ದಾರೆ ಮುತ್ತಪ್ಪ ರೈ. ಗೆದ್ದು ಬರಲಿ ಎಂಬುದು ನಮ್ಮ ಆಶಯ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾವನ್ನು ಗೆದ್ದರೆ ಕ್ಯಾನ್ಸರ್‌ ರೋಗಿಗಳಿಗೆ ಫ್ರೀಯಾಗಿ 'ಹನುಮಾನ್' ಮದ್ದು ಕೊಡುತ್ತೇನೆ: ರೈ

ಸುವರ್ಣ ನ್ಯೂಸ್‌ ಜೊತೆ ಮುತ್ತಪ್ಪ ರೈ ಅಪರೂಪದ ಸಂದರ್ಶನ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ್ದಾರೆ. ಮೋದಿ ಕಾರ್ಯ ವೈಖರಿ ಬಗ್ಗೆ ರೈಗಳು ಹೇಳೋದೇನು? ಈ ಸಂದರ್ಶನ ನೋಡಿ! 

Related Video