ಸಾವನ್ನು ಗೆದ್ದರೆ ಕ್ಯಾನ್ಸರ್‌ ರೋಗಿಗಳಿಗೆ ಫ್ರೀಯಾಗಿ 'ಹನುಮಾನ್' ಮದ್ದು ಕೊಡುತ್ತೇನೆ: ರೈ

'ನನಗೆ ಯಾರೂ ಶತ್ರುಗಳಿಲ್ಲ. ಇದೀಗ ನನ್ನ ನಿಜವಾದ ಶತ್ರು ಕ್ಯಾನ್ಸರ್. ನನ್ನ ಹೋರಾಟ ಏನಿದ್ದರೂ ಕ್ಯಾನ್ಸರ್ ಜೊತೆ. ಸಾವಿಗೆ ನಾನು ಹೆದರುವುದಿಲ್ಲ. ಸಾವನ್ನು ನಾನು ಗೆದ್ದು ಬರುತ್ತೇನೆ. ನನಗೆ ಹನುಮಾನ್ ಫಲದ ಎಲೆಗಳನ್ನು ಸೇವಿಸಲು ಒಬ್ಬರು ಸಲಹೆ ನೀಡಿದರು. ಒಂದು ವೇಳೆ ನಾನು ಸಾವನ್ನು ಗೆದ್ದರೆ ನೂರಾರು ಎಕರೆಯಲ್ಲಿ ಹನುಮಾನ್ ಗಿಡಗಳನ್ನು ಬೆಳೆದು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುತ್ತೇನೆ' ಎಂದು ರೈ ಹೇಳಿದ್ದಾರೆ.  ಸುವರ್ಣ ನ್ಯೂಸ್ ಜೊತೆ ರೈ ಅವರ ಸಂದರ್ಶನ ಇಲ್ಲಿದೆ ನೋಡಿ..!   

Share this Video
  • FB
  • Linkdin
  • Whatsapp

ಭೂಗತ ಲೋಕವನ್ನೇ ನಡುಗಿಸಿದ, ಸಾವಿರಾರು ಕೋಟಿ ಆಸ್ತಿ ಒಡೆಯ one and only ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ವಿಜಯ ಬ್ಯಾಂಕ್ ಉದ್ಯೋಗದಿಂದ ಹಿಡಿದು ಭೂಗತ ಲೋಕದವರೆಗಿನ ಜರ್ನಿ ಥ್ರಿಲ್ಲಿಂಗ್ ಆಗಿದೆ. 

ಅಡ್ವಾಣಿ ಜೊತೆ ಸಂಬಂಧವಿದ್ದಿದ್ದು ನಿಜ, 'ರಾ' ನಿಂದ ಬಚಾವ್ ಮಾಡಿದ್ದೇ ಅವರು: ಮುತ್ತಪ್ಪ ರೈ

ನನಗೆ ಯಾರೂ ಶತ್ರುಗಳಿಲ್ಲ. ಇದೀಗ ನನ್ನ ನಿಜವಾದ ಶತ್ರು ಕ್ಯಾನ್ಸರ್. ನನ್ನ ಹೋರಾಟ ಏನಿದ್ದರೂ ಕ್ಯಾನ್ಸರ್ ಜೊತೆ. ಸಾವಿಗೆ ನಾನು ಹೆದರುವುದಿಲ್ಲ. ಸಾವನ್ನು ನಾನು ಗೆದ್ದು ಬರುತ್ತೇನೆ. ನನಗೆ ಹನುಮಾನ್ ಫಲದ ಎಲೆಗಳನ್ನು ಸೇವಿಸಲು ಒಬ್ಬರು ಸಲಹೆ ನೀಡಿದರು. ಒಂದು ವೇಳೆ ನಾನು ಸಾವನ್ನು ಗೆದ್ದರೆ ನೂರಾರು ಎಕರೆಯಲ್ಲಿ ಹನುಮಾನ್ ಗಿಡಗಳನ್ನು ಬೆಳೆದು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುತ್ತೇನೆ ಎಂದು ರೈ ಹೇಳಿದ್ದಾರೆ. ಸುವರ್ಣ ನ್ಯೂಸ್ ಜೊತೆ ರೈ ಅವರ ಸಂದರ್ಶನ ಇಲ್ಲಿದೆ ನೋಡಿ..!

Related Video