The Kashmir Files: ನೋಡದವರು ದೇಶ ವಿರೋಧಿಗಳು: ರೇಣುಕಾಚಾರ್ಯ

ಕಾಶ್ಮೀರ ಫೈಲ್ಸ್ ಚಿತ್ರವನ್ನು ಪಕ್ಷಾತೀತವಾಗಿ, ರಾಜಕೀಯ ಹೊರತುಪಡಿಸಿ ಎಲ್ಲರೂ ನೋಡಬೇಕು. ಕಾಶ್ಮೀರ ಪಂಡಿತರ ಮೇಲೆ ಹೇಗೆ ದೌರ್ಜನ್ಯ ನಡೆಯಿತು ಎಂಬುದನ್ನು ವಿವರವಾಗಿ ತೋರಿಸಿದ್ದಾರೆ. ಕಾಶ್ಮೀರ್ ಫೈಲ್ಸ್ ನೋಡದವರು ದೇಶ ವಿರೋಧಿಗಳು' ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

ಕಾಶ್ಮೀರ ಫೈಲ್ಸ್ ಚಿತ್ರವನ್ನು ಪಕ್ಷಾತೀತವಾಗಿ, ರಾಜಕೀಯ ಹೊರತುಪಡಿಸಿ ಎಲ್ಲರೂ ನೋಡಬೇಕು. ಕಾಶ್ಮೀರ ಪಂಡಿತರ ಮೇಲೆ ಹೇಗೆ ದೌರ್ಜನ್ಯ ನಡೆಯಿತು ಎಂಬುದನ್ನು ವಿವರವಾಗಿ ತೋರಿಸಿದ್ದಾರೆ. ಕಾಶ್ಮೀರ್ ಫೈಲ್ಸ್ ನೋಡದವರು ದೇಶ ವಿರೋಧಿಗಳು' ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. 

The Kashmir Files: ನಿರ್ದೇಶಕ ಅಗ್ನಿಹೋತ್ರಿಗೆ ಬಿಎಸ್‌ವೈ ಅಭಿನಂದನೆ

ಕಾಶ್ಮೀರದಲ್ಲಿ ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ‘ದ ಕಾಶ್ಮೀರಿ ಫೈಲ್ಸ್‌’ ಅತ್ಯುತ್ತಮ ಚಿತ್ರವಾಗಿದೆ. ಈ ಚಿತ್ರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 'ಕಾಶ್ಮೀರ ಫೈಲ್' ಜನ ಮಿಡಿಯುವ ಕಥೆ. ಕಾಶ್ಮೀರ ಪಂಡಿತರ ನಿರ್ಗಮನ ದುರಂತವಾಗಿದೆ. ಎಲ್ಲಾ ಪಂಡಿತರು ಕಾಶ್ಮೀರಕ್ಕೆ ಹಿಂದಿರುಗಬೇಕು. ಇಂಥ ಸಿನಿಮಾ ಕೊಟ್ಟ ನಿರ್ದೇಶಕ ವಿವೇಕ್ ಅಗ್ನಿಗೋತ್ರಿಗೆ ಬಿಎಸ್‌ವೈ ಅಭಿನಂದನೆ ಸಲ್ಲಿಸಿದರು. 

Related Video