
The Kashmir Files: ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬಿಎಸ್‌ವೈ ಅಭಿನಂದನೆ
'ಕಾಶ್ಮೀರ ಫೈಲ್' ಜನ ಮಿಡಿಯುವ ಕಥೆ. ಕಾಶ್ಮೀರ ಪಂಡಿತರ ನಿರ್ಗಮನ ದುರಂತವಾಗಿದೆ. ಎಲ್ಲಾ ಪಂಡಿತರು ಕಾಶ್ಮೀರಕ್ಕೆ ಹಿಂದಿರುಗಬೇಕು. ಇಂಥ ಸಿನಿಮಾ ಕೊಟ್ಟ ನಿರ್ದೇಶಕ ವಿವೇಕ್ ಅಗ್ನಿಗೋತ್ರಿಗೆ ಬಿಎಸ್‌ವೈ ಅಭಿನಂದನೆ ಸಲ್ಲಿಸಿದರು.
ಬೆಂಗಳೂರು (ಮಾ. 16): ಕಾಶ್ಮೀರದಲ್ಲಿ ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ‘ದ ಕಾಶ್ಮೀರಿ ಫೈಲ್ಸ್’ ಅತ್ಯುತ್ತಮ ಚಿತ್ರವಾಗಿದೆ. ಈ ಚಿತ್ರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 'ಕಾಶ್ಮೀರ ಫೈಲ್' ಜನ ಮಿಡಿಯುವ ಕಥೆ. ಕಾಶ್ಮೀರ ಪಂಡಿತರ ನಿರ್ಗಮನ ದುರಂತವಾಗಿದೆ. ಎಲ್ಲಾ ಪಂಡಿತರು ಕಾಶ್ಮೀರಕ್ಕೆ ಹಿಂದಿರುಗಬೇಕು. ಇಂಥ ಸಿನಿಮಾ ಕೊಟ್ಟ ನಿರ್ದೇಶಕ ವಿವೇಕ್ ಅಗ್ನಿಗೋತ್ರಿಗೆ ಬಿಎಸ್‌ವೈ ಅಭಿನಂದನೆ ಸಲ್ಲಿಸಿದರು.
The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾದ ಪುಷ್ಕರನಾಥ ಪಂಡಿತರು ಅನುಭವಿಸಿದ ಕಾಯಿಲೆ, ಯಾವುದದು?
ಇನ್ನಷ್ಟು ಇಂಥ ಚಿತ್ರಗಳು ನಿರ್ಮಾಣವಾಗಬೇಕು. ಬಹಳ ಸಮಯದಿಂದ ಮರೆಮಾಚಲಾಗಿದ್ದ ಸತ್ಯ ಕೊನೆಗೂ ಹೊರಬಂದಿದೆ. ಇದನ್ನು ಪ್ರತಿಯೊಬ್ಬ ಬಿಜೆಪಿ ಸಂಸದರೂ ವೀಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.