ಅಫ್ಘಾನಿಸ್ತಾನ ಅಲ್ಲೋಲ ಕಲ್ಲೋಲ - ದೇಶ ಬಿಡೋ ಬರದಲ್ಲಿ ಹಸುಗೂಸು ಅನಾಥ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿ ಮೀರಿದೆ. ಜನರು ಇಲ್ಲಿಂದ ರಕ್ಷಿಸಿಕೊಂಡು ಹೋದರೆ ಸಾಕು ಎನ್ನುವಂತೆ ಇದ್ದಾರೆ. ವಿಮಾನಗಳಲ್ಲಿ ಹಿಡಿಸಲಾರದಷ್ಟು ಪ್ರಯಾಣಿಕರು ತುಂಬಿಕೊಂಡು ಆಫ್ಘನ್ ತೊರೆಯುತ್ತಿದ್ದಾರೆ. ಇಂತ ಸಂದರ್ಭದಲ್ಲಿ ವಿಡಿಯೋ ಒಂದು ವೈರಲ್ ಅಗಿದೆ. ಏರ್‌ಪೋರ್ಟ್‌ನಲ್ಲಿ ಪುಟ್ಟ ಹಸುಗೂಸನ್ನು ಮರೆತು ಸಾಗಿದ್ದಾರೆ. 

Share this Video
  • FB
  • Linkdin
  • Whatsapp

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿ ಮೀರಿದೆ. ಜನರು ಇಲ್ಲಿಂದ ರಕ್ಷಿಸಿಕೊಂಡು ಹೋದರೆ ಸಾಕು ಎನ್ನುವಂತೆ ಇದ್ದಾರೆ.

ಭಾರತೀಯರ ತೆರವಿಗೆ ತಾಲಿಬಾನಿಗಳದ್ದೇ ರಕ್ಷಣೆ: ಕಾಬೂಲ್‌ನಲ್ಲಿ ಅಚ್ಚರಿಯ ಬೆಳವಣಿಗೆ!

ವಿಮಾನಗಳಲ್ಲಿ ಹಿಡಿಸಲಾರದಷ್ಟು ಪ್ರಯಾಣಿಕರು ತುಂಬಿಕೊಂಡು ಆಫ್ಘನ್ ತೊರೆಯುತ್ತಿದ್ದಾರೆ. ಇಂತ ಸಂದರ್ಭದಲ್ಲಿ ವಿಡಿಯೋ ಒಂದು ವೈರಲ್ ಅಗಿದೆ. ಏರ್‌ಪೋರ್ಟ್‌ನಲ್ಲಿ ಪುಟ್ಟ ಹಸುಗೂಸನ್ನು ಮರೆತು ಸಾಗಿದ್ದಾರೆ. 

Related Video