ಕೊರೊನಾ ಕರ್ಫ್ಯೂ ಬ್ರೇಕ್ ಮಾಡಿದ ಜಮೀರ್, ಜನರಿಗೊಂದು, ಜನಪ್ರತಿನಿಧಿಗಳಿಗೊಂದು ನ್ಯಾಯನಾ?

ಕೊರೊನಾ 2 ನೇ ಅಲೆ ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವಿಧಿಸಿರುವ 'ಕೊರೊನಾ ಕರ್ಫ್ಯೂ ಮೊದಲ ದಿನ ಯಶಸ್ವಿಯಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿತ್ತು. 

First Published Apr 11, 2021, 10:20 AM IST | Last Updated Apr 11, 2021, 10:20 AM IST

ಬೆಂಗಳೂರು (ಏ. 11): ಕೊರೊನಾ 2 ನೇ ಅಲೆ ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವಿಧಿಸಿರುವ 'ಕೊರೊನಾ ಕರ್ಫ್ಯೂ ಮೊದಲ ದಿನ ಯಶಸ್ವಿಯಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿತ್ತು. 5 ರ ನಂತರ ಜನ ಸಂಚಾರ, ವಾಹನ ಸಂಚಾರ ಎಂದಿನಂತಿದೆ. ಜನರಿಗೊಂದು ನ್ಯಾಯವಾದರೆ, ಜಮೀರ್ ಅಹ್ಮದ್‌ಗೊಂದು ನ್ಯಾಯ. ಬಸವಕಲ್ಯಾಣಕ್ಕೆ ಪ್ರಚಾರಕ್ಕೆ ಹೋಗಿದ್ದ ಜಮೀರ್, ಪ್ರಚಾರ ಮುಗಿಸಿ ಕೊರೊನಾ ಕರ್ಫ್ಯೂ ಬ್ರೇಕ್ ಮಾಡಿ ಕಲಬುರಗಿಗೆ ಬಂದಿದ್ದಾರೆ. ಜಮೀರ್ ಈ ನಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

ಕೋಡಿಹಳ್ಳಿ ಮಾತು ಕೇಳಿ ಕೆಟ್ಟರಾ ಸಾರಿಗೆ ನೌಕರರು..?