Asianet Suvarna News Asianet Suvarna News

ಮೊದಲ ಬಾರಿಗೆ ಯಡಿಯೂರಪ್ಪಗೆ ಜೈ ಎಂದ ಯತ್ನಾಳ್‌..!

*  ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್‌ ಸ್ಥಾನ
* ಸಿದ್ದರಾಮಯ್ಯ ಜೊತೆಗೆ ಸೆಲ್ಫೀಗೆ ಮುಗಿಬಿದ್ದ ಅಭಿಮಾನಿಗಳು
* ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ಭಾರತ್‌ ಬಂದ್

ಬೆಂಗಳೂರು(ಸೆ.24): ಮೊದಲ ಬಾರಿಗೆ ಬಿಎಸ್ವೈಗೆ ಜೈ ಎಂದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಕಲ್ಯಾಣ ಕರ್ನಾಟಕಕ್ಕೆ ದುಡ್ಡು ಕೊಟ್ಟಿದ್ದೇ ಯಡಿಯೂರಪ್ಪ
*  ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ನೇಮಕಾತಿ ಆರಂಭಿಸಿ ಅಂತ ಸರ್ಕಾರಕ್ಕೆ ಬೇಡಿಕೆ ಇಟ್ಟ ಮಾಜಿ ಸಿಎಂ ಸಿದ್ದರಾಮಯ್ಯ 
* ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್‌ ಸ್ಥಾನ, ಜೆಡಿಎಸ್‌ ಜತೆ ಮಾತುಕತೆ ಆಗಿದೆ ಎಂದ ಪಾಟೀಲ್‌

ಅಗ್ನಿ ಹೆಸರಿಗೆ ಚೀನಾಕ್ಕೆ ನಡುಕ.. ಅಗ್ರ ನಾಯಕರ ಮುನಿಸು ಮರೆ?

* ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ಭಾರತ್‌ ಬಂದ್, ಖಾಸಗಿ ಶಾಲಾ ಒಕ್ಕೂಟಗಳಿಂದ ಬಂದ್‌ಗೆ ನೈತಿಕಲ ಬೆಂಬಲ 
* ಸಿದ್ದರಾಮಯ್ಯ ಜೊತೆಗೆ ಸೆಲ್ಫೀಗೆ ಮುಗಿಬಿದ್ದ ಅಭಿಮಾನಿಗಳು, ಎಲ್ಲರ ಫೋಟೋಗೂ ಪೋಸ್‌ ಕೊಟ್ಟ ಸಿದ್ದು