
Hijab Row: ನನ್ನ ಹಿಜಾಬ್‌ನ್ನು ಕಿತ್ತುಕೊಂಡರೆ ನಾನು ಹಿಜಾಬ್ ಪರ: ಅಂಜಲಿ ನಿಂಬಾಳ್ಕರ್
ರಾಜ್ಯದಲ್ಲಿ ಹಿಜಾಬ್ ಪರವಿರೋಧ ಚರ್ಚೆ ಜೋರಾಗಿದೆ. ನಾನು ಮಹಿಳೆಯರ ಪರ ಇದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ ಹೇಳಿದ್ದಾರೆ.
ಬೆಂಗಳೂರು (ಫೆ. 15): ರಾಜ್ಯದಲ್ಲಿ ಹಿಜಾಬ್ ಪರವಿರೋಧ ಚರ್ಚೆ ಜೋರಾಗಿದೆ. ನಾನು ಮಹಿಳೆಯರ ಪರ ಇದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ (Anjali Nimbakar) ಹೇಳಿದ್ದಾರೆ. 'ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ ನಾನು ಹಿಜಾಬ್ ಪರ. ನನ್ನ ಮೇಲೆ ಬಲವಂತವಾಗಿ ಹೇರಿದರೆ ನನ್ನ ವಿರೋಧವಿದೆ' ಎಂದಿದ್ದಾರೆ.
Hijab Row:ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ವಿಚಾರಣೆ ಬೇಡ, ಹೈಕೋರ್ಟ್‌ಗೆ ಅರ್ಜಿ