ಚಾಮರಾಜನಗರ: ನಾಪತ್ತೆಯಾಗಿದ್ದ ಸೋಂಕಿತ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಲ್ಲಿ ಶವವಾಗಿ ಪತ್ತೆ

ಚಾಮರಾಜನಗರ ಜಿಲ್ಲಾಸ್ಪತ್ರೆಯ ಸಾಲು ಸಾಲು ಯಡವಟ್ಟುಗಳು ಹೊರಬರುತ್ತಿದೆ. ಬದುಕಿದ್ರೂ ಸತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಲಿಂಗಪುರದ ಮಂಗಳಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮಾಹಿತಿ ನೀಡಿತ್ತು.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 04): ಚಾಮರಾಜನಗರ ಜಿಲ್ಲಾಸ್ಪತ್ರೆಯ ಸಾಲು ಸಾಲು ಯಡವಟ್ಟುಗಳು ಹೊರಬರುತ್ತಿದೆ. ಬದುಕಿದ್ರೂ ಸತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಲಿಂಗಪುರದ ಮಂಗಳಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮಾಹಿತಿ ನೀಡಿತ್ತು. ಶವನೀಡದ್ದರಿಂದ ಒಳಹೋಗಿ ಮಗ ನೋಡಿದ್ರೆ, ಜೀವಂತವಾಗಿದ್ದರು ಮಂಗಳಮ್ಮ. ಇನ್ನೊಂದು ಕಡೆ ಸೋಂಕಿತನೊಬ್ಬ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಿಬ್ಬಂದಿ ಕುಟುಂಬಸ್ಥರಿಗೆ ಮಾಹಿತಿಯನ್ನೇ ನೀಡಿಲ್ಲ. ನಂತರ ಆ ವ್ಯಕ್ತಿ ಆಸ್ಪತ್ರೆ ಎದುರು ಶವವಾಗಿ ಸಿಕ್ಕಿದ್ದಾನೆ. 

Related Video