ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?

ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಮಹಾದ್ವಾರದ ತ್ರಿಶೂಲ ಕಳಚಿ ಬಿದ್ದಿದೆ. ಇದು ಅಪಶಕುನದ ಸಂಕೇತ ಎನ್ನಲಾಗುತ್ತಿದೆ. 

First Published Mar 1, 2021, 3:55 PM IST | Last Updated Mar 1, 2021, 3:55 PM IST

ಬಳ್ಳಾರಿ (ಮಾ. 01): ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಮಹಾದ್ವಾರದ ತ್ರಿಶೂಲ ಕಳಚಿ ಬಿದ್ದಿದೆ. ಇದು ಅಪಶಕುನದ ಸಂಕೇತ ಎನ್ನಲಾಗುತ್ತಿದೆ. ಜಾತ್ರೆಯನ್ನು ರದ್ದುಪಡಿಸಿ, ಬಂದ ಭಕ್ತಾದಿಗಳನ್ನು ಜಿಲ್ಲಾಡಳಿತ ಹೊರ ಕಳುಹಿಸಿತ್ತು. ಇದೇ ಅವಗಢಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಪ್ರದಾಯದ ಪ್ರಕಾರ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಎಂದು ಭಕ್ತರು ಆಗ್ರಹಿಸಿದ್ದಾರೆ. 

ರೂಪ್‌ಕುಂಡ್ ಎಂಬ ಅಸ್ಥಿಪಂಜರದ ಸರೋವರ; ದುರಂತದ ಬಗ್ಗೆ ಸರೋವರ ಹೇಳಿದ ಸತ್ಯ..!