ರೂಪ್‌ಕುಂಡ್ ಎಂಬ ಅಸ್ಥಿಪಂಜರದ ಸರೋವರ; ದುರಂತದ ಬಗ್ಗೆ ಸರೋವರ ಹೇಳಿದ ಸತ್ಯ.!
ಹಿಮಾಲಯ ಒಂದು ಪರ್ವತವಲ್ಲ, ಸಾಕಷ್ಟು ಕೌತುಕಗಳ ಆಗರ. ತನ್ನ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತದ್ದೇ ಒಂದು ವಿಸ್ಮಯ ರೂಪ್‌ಕುಂಡ್ ಸರೋವರ. ಅಸ್ಥಿ ಪಂಜರಗಳಿಂದಲೇ ಆದ ಸರೋವರವಿದು.
ನವದೆಹಲಿ (ಮಾ. 01): ಹಿಮಾಲಯ ಒಂದು ಪರ್ವತವಲ್ಲ, ಸಾಕಷ್ಟು ಕೌತುಕಗಳ ಆಗರ. ತನ್ನ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತದ್ದೇ ಒಂದು ವಿಸ್ಮಯ ರೂಪ್‌ಕುಂಡ್ ಸರೋವರ. ಅಸ್ಥಿ ಪಂಜರಗಳಿಂದಲೇ ಆದ ಸರೋವರವಿದು.
ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ, ಮುಕೇಶ್ ಅಂಬಾನಿಗೆ ಜೀವ ಬೆದರಿಕೆ
ವರ್ಷದ 11 ತಿಂಗಳು ಈ ಸರೋವರ ಹೆಪ್ಪುಗಟ್ಟಿರುತ್ತದೆ. ಸರೋವರ ಕರಗಿದಾಗ ಹಲವು ಶತಮಾನಗಳಷ್ಟು ಹಳೆಯ ನೂರಾರು ಮಾನವರು, ಹಾಗೂ ಕುದುರೆಗಳ ಅಸ್ಥಿಪಂಜರಗಳು ಕಾಣಿಸುತ್ತವೆ. ಅಸ್ಥಿಪಂಜರ ಹೇಳುವ ಕಥೆಯೇನು..?