Asianet Suvarna News Asianet Suvarna News

ಹಳ್ಳಿಗೂ ವ್ಯಾಪಿಸುತ್ತಿರೋ ಸೋಂಕು: ಪರಿಹಾರ ಕ್ರಮಗಳತ್ತ ಆರೋಗ್ಯ ಸಚಿವರ ಚಿತ್ತ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಈಗ ಹಳ್ಳಿಗಳತ್ತ ಕೊರೋನಾ ಮಹಾಮಾರಿ ವ್ಯಾಪಿಸುತ್ತಿದೆ.ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಪರಿಹಾರ ಕ್ರಮಗಳತ್ತ ಚಿತ್ತ ಹರಿಸಿದ್ದಾರೆ.  

ಬೆಂಗಳೂರು, (ಮೇ.11): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಈಗ ಹಳ್ಳಿಗಳತ್ತ ಕೊರೋನಾ ಮಹಾಮಾರಿ ವ್ಯಾಪಿಸುತ್ತಿದೆ.

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ

ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಪರಿಹಾರ ಕ್ರಮಗಳತ್ತ ಚಿತ್ತ ನೆಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಸಭೆ ನಡೆಸಿದ್ದಾರೆ.

Video Top Stories