Asianet Suvarna News Asianet Suvarna News

ಖಾತೆ ಕ್ಯಾತೆ: 'ಅಭಿ ಪಿಕ್ಚರ್ ಬಾಕಿ ಹೈ' ಎಂದ ಆನಂದ್ ಸಿಂಗ್

ಸಚಿವ ಸಂಪುಟ ಅಸಮಾಧಾನ ಇನ್ನೂ ಮುಗಿದಿಲ್ಲ. 'ನಾನು ಅಧಿಕಾರ ತೆಗೆದುಕೊಳ್ಳದಿದ್ದರೂ ಕೆಲಸ ಕಾರ್ಯಗಳು ನಡೆಯುತ್ತದೆ. ಅಧಿಕಾರಿಗಳಿದಾರೆ ಅವರೇ ಕೆಲಸ ಮಾಡುತ್ತಾರೆ. ಯಾರಿಲ್ಲದಿದ್ದರೂ ಕೆಲಸ ನಡೆಯುತ್ತದೆ' ಎಂದಿದ್ದಾರೆ ಆನಂದ್ ಸಿಂಗ್. 

ಬೆಂಗಳೂರು (ಆ. 15): ಸಚಿವ ಸಂಪುಟ ಅಸಮಾಧಾನ ಇನ್ನೂ ಮುಗಿದಿಲ್ಲ. 'ನಾನು ಅಧಿಕಾರ ತೆಗೆದುಕೊಳ್ಳದಿದ್ದರೂ ಕೆಲಸ ಕಾರ್ಯಗಳು ನಡೆಯುತ್ತದೆ. ಅಧಿಕಾರಿಗಳಿದಾರೆ ಅವರೇ ಕೆಲಸ ಮಾಡುತ್ತಾರೆ. ಯಾರಿಲ್ಲದಿದ್ದರೂ ಕೆಲಸ ನಡೆಯುತ್ತದೆ. ಅಭಿ ಪಿಕ್ಚರ್ ಬಾಕಿ ಎಂದು ಮಾಧ್ಯಮಗಳೆದುರು ಹೇಳಿ ಹೊರಟು ಹೋದರು. ಅಂದರೆ ಖಾತೆ ಹಂಚಿಕೆ ಅಸಮಾಧಾನ ಇನ್ನೂ ಬಗೆಹರಿದಂತೆ ಕಾಣಿಸಿಲ್ಲ. 

ನಮ್ಮದು ಕಟ್ಟುವ ಪರಂಪರೆ, ನಿಮ್ಮದು ಕೆಡವುವ ಪರಂಪರೆ; ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ