ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆಗೂ ಮುನ್ನ ಮೋಸ್ಟ್ ಡೇಂಜರಸ್ ಸ್ಕೆಚ್ ನಡೆದಿತ್ತು. ರಾಜ್ಯದ ಕೆಲವು ಕಡೆ 2 ದಿನ ಸ್ಯಾಟಲೈಟ್ ಫೋನ್ ಸಂಭಾಷಣೆ ನಡೆದಿದೆ. ಈ ಬಗ್ಗೆ ಕೆಂದ್ರ ಗೃಹ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಮಂಡ್ಯ, ಮೈಸೂರು, ಮಂಗಳೂರು, ಕುಮಟಾ ಪ್ರದೇಶಗಳಲ್ಲಿ ಸಂಭಾಷಣೆ ನಡೆದಿದೆ. ನಿಷೇಧಿತ ಸ್ಯಾಟಲೈಟ್ ಫೋನ್ 2 ದಿನ ಮೊದಲು ಸಕ್ರಿಯಗೊಂಡಿತ್ತು. ಹಾಗಾಗಿ ಇದೊಂದು ರೂಪಿತ ಷಟ್ಯಂತ್ರ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

First Published Aug 14, 2020, 12:09 PM IST | Last Updated Aug 14, 2020, 12:09 PM IST

ಬೆಂಗಳೂರು (ಆ. 14): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆಗೂ ಮುನ್ನ ಮೋಸ್ಟ್ ಡೇಂಜರಸ್ ಸ್ಕೆಚ್ ನಡೆದಿತ್ತು. ರಾಜ್ಯದ ಕೆಲವು ಕಡೆ 2 ದಿನ ಸ್ಯಾಟಲೈಟ್ ಫೋನ್ ಸಂಭಾಷಣೆ ನಡೆದಿದೆ. ಈ ಬಗ್ಗೆ ಕೆಂದ್ರ ಗೃಹ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಮಂಡ್ಯ, ಮೈಸೂರು, ಮಂಗಳೂರು, ಕುಮಟಾ ಪ್ರದೇಶಗಳಲ್ಲಿ ಸಂಭಾಷಣೆ ನಡೆದಿದೆ. ನಿಷೇಧಿತ ಸ್ಯಾಟಲೈಟ್ ಫೋನ್ 2 ದಿನ ಮೊದಲು ಸಕ್ರಿಯಗೊಂಡಿತ್ತು. ಹಾಗಾಗಿ ಇದೊಂದು ರೂಪಿತ ಷಟ್ಯಂತ್ರ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಶೃಂಗೇರಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಧ್ವಜ; ಗಲಭೆಗೆ ನಡೆದಿತ್ತಾ ಸಂಚು.?

Video Top Stories