ಬ್ಲ್ಯಾಕ್ ಫಂಗಸ್‌ಗೆ ಔಷಧಿ ಅಭಿವೃದ್ಧಿಪಡಿಸಿದವರು ಒಬ್ಬ ಕರಾವಳಿ ಕನ್ನಡಿಗ..!

ಒಂದೆಡೆ ಕೊರೊನಾ ವೈರಸ್ ಸಮಸ್ಯೆ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ಬೇರೆ ಬೇರೆ ಪ್ರಯತ್ನದಲ್ಲಿರುವಾಗ ಹೊಸ ಸಮಸ್ಯೆ ಎದುರಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 28): ಒಂದೆಡೆ ಕೊರೋನಾ ವೈರಸ್ ಸಮಸ್ಯೆ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ಬೇರೆ ಬೇರೆ ಪ್ರಯತ್ನದಲ್ಲಿರುವಾಗ ಹೊಸ ಸಮಸ್ಯೆ ಎದುರಾಗಿದೆ. ಕೊರೋನಾ ರೋಗಿಗಳನ್ನು ಬ್ಲ್ಯಾಕ್ ವೈಟ್ ಎಲ್ಲೋ ಫಂಗಸ್ ಇನ್ನಿಲದಂತೆ ಕಾಡುತ್ತಿರುವ ಬ್ಲಾಕ್ ಫಂಗಸ್ ಕಾಯಿಲೆಯನ್ನು ವಾಸಿ ಮಾಡಲು ಲೊಫೋಸೊಮನ್ ಆ್ಯಂಪೊಟೆರಿಸಿನ್ ಬಿ ಎನ್ನುವ ಔಷಧಿಯನ್ನು ದೇಶವ್ಯಾಪಿ ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಅಭಿವೃದ್ಧಿ ಪಡಿಸಿದವರು ಒಬ್ಬ ಕರಾವಳಿ ಕನ್ನಡಿಗ ಅನ್ನೋದು ನಿಮಗೆ ಗೊತ್ತಾ? ಈ ಸ್ಟೋರಿ ನೋಡಿ.

Related Video