ಕುರುಬರಿಗೆ ST, ಪಂಚಮಸಾಲಿಗೆ 2A ಬೇಕು: ಇದು ಮೀಸಲಾತಿ ಶಾಸ್ತ್ರ ರಹಸ್ಯ
ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಕೂಗು ಜೋರಾಗಿದೆ. ಕುರುಬರಿಗೆ ಎಸ್ಟಿ ಬೇಕು. ಪಂಚಮಸಾಲಿ ಸಮುದಾಯಕ್ಕೆ 2A ಬೇಕೆಂದು ಹೋರಾಟಗಳು ನಡೆಯುತ್ತಿವೆ.
ಬೆಂಗಳೂರು, (ಫೆ10): ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಕೂಗು ಜೋರಾಗಿದೆ. ಕುರುಬರಿಗೆ ಎಸ್ಟಿ ಬೇಕು. ಪಂಚಮಸಾಲಿ ಸಮುದಾಯಕ್ಕೆ 2A ಬೇಕೆಂದು ಹೋರಾಟಗಳು ನಡೆಯುತ್ತಿವೆ.
ಮೀಸಲಾತಿ ಟೆನ್ಷನ್: ಯಡಿಯೂರಪ್ಪ ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಡೆಡ್‌ಲೈನ್
ಈ ಮೀಸಲಾತಿ ಸಿಗಬೇಕೆಂದರೆ ಈ ಪರೀಕ್ಷೆಯಲ್ಲಿ ಗೆಲ್ಲಲೇಬೇಕು. ಏನದು..? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.