ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಸಿಕ್ತಿಲ್ಲ ಔಷಧಿ, ಮೆಡಿಸನ್ ಪೂರೈಕೆಗೆ ಹಿಂದೇಟು ಹಾಕ್ತಿರೋದ್ಯಾಕೆ..?
- ಬ್ಲ್ಯಾಕ್ ಫಂಗಸ್‌ಗೆ ರಾಜ್ಯದಲ್ಲಿ ಸಿಕ್ಕಿಲ್ಲ ಔಷಧಿ
- ಸರ್ಕಾರ ಟೆಂಡರ್ ಕೊಟ್ಟರೂ ಪೂರೈಕೆಗೆ ಮುಂದೆ ಬರ್ತಿಲ್ಲ ಕಂಪನಿಗಳು
- ಹಳೆ ಬಾಕಿ ಚುಕ್ತಾ ಮಾಡಲು ಕಂಪನಿಗಳ ಪತ್ರ
ಬೆಂಗಳೂರು (ಮೇ. 23): ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ ಎಂದಿದ್ದರು ಸಿಎಂ ಬಿಎಸ್ ಯಡಿಯೂರಪ್ಪ. ಆದರೆ ಈವರೆಗೂ ಬ್ಲ್ಯಾಕ್ ಫಂಗಸ್‌ಗೆ ಮೆಡಿಸನ್ ಸಿಗುತ್ತಿಲ್ಲ. ಈ ಫಂಗಸ್‌ಗೆ ಲಿಪೊಸೋಮಲ್ ಆಂಪೋಟೆರಿಸಿನ್ ಬಿ ರಾಮಬಾಣ. ಆದರೆ ಮೆಡಿಸನ್ ಸಪ್ಲೈಗೆ ಭಾರತ್ ಸೀರಮ್, ಸಿಲೋನ್ ಕಂಪನಿಗಳು ಹಿಂದೇಟು ಹಾಕುತ್ತಿವೆ. ಹಳೆ ಬಾಕಿ ಕ್ಲಿಯರ್ ಮಾಡುವವರೆಗೂ ಮೆಡಿಸನ್ ಸಪ್ಲೈ ಮಾಡಲ್ಲ ಅಂತಿವೆ ಕಂಪನಿಗಳು. ಕಂಪನಿಗಳು ಬರೆದಿರುವ ಪತ್ರ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪತ್ರ ಬರೆದಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಕೊರೊನಾದಿಂದ ಮಕ್ಕಳನ್ನು ರಕ್ಷಣೆ ಮಾಡುವುದು ಹೇಗೆ? ವೈದ್ಯರು ಹೇಳ್ತಾರೆ ಕೇಳಿ