ಕೋವಿಡ್ ಸೋಂಕಿತರಿಗೆ ಯೋಗ, ಪ್ರಾಣಾಯಾಮ ಮೂಲಕ ಆತ್ಮಬಲ ತುಂಬುವ ಯೋಗ ಮಾಸ್ಟರ್

ಕೊರೋನಾ ಸೋಂಕು ತಗುಲಿದಾಗ, ಮಾನಸಿಕವಾಗಿ ದೈಹಿಕವಾಗಿ ಕುಗ್ಗುವುದು ಸಹಜ. ಅಂತವರಿಗೆ ಭರವಸೆ, ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗುತ್ತದೆ. 

Share this Video
  • FB
  • Linkdin
  • Whatsapp

ಮಂಡ್ಯ (ಜೂ. 07): ಕೊರೋನಾ ಸೋಂಕು ತಗುಲಿದಾಗ, ಮಾನಸಿಕವಾಗಿ ದೈಹಿಕವಾಗಿ ಕುಗ್ಗುವುದು ಸಹಜ. ಅಂತವರಿಗೆ ಭರವಸೆ, ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗುತ್ತದೆ. ಅಂತಹ ಕೆಲಸವನ್ನು ನಾಗಮಂಗಲ ಕೋವಿಡ್‌ ಸೆಂಟರ್‌ನಲ್ಲಿ, ಹೋಂ ಐಸೋಲೇಟ್ ಆದ ರೋಗಿಗಳ ಮನೆಗೆ ತೆರಳಿ ಮಾಸ್ಟರ್ ಚಿಕ್ಕೇಗೌಡ ಯೋಗ, ಪ್ರಾಣಾಯಾಮ ಹೇಳಿಕೊಡುತ್ತಿದ್ದಾರೆ. ರೋಗಿಗಳಲ್ಲಿ ಆತ್ಮಬಲ ತುಂಬುವ ಕೆಲಸ ಮಾಡುತ್ತಿದ್ಧಾರೆ. ಚಿಕ್ಕೇಗೌಡ ಅವರ ಈ ಕಳಕಳಿಗೆ ನಮ್ಮದೊಂದು ಸಲಾಂ..!

ಕೊರೋನಾದಿಂದ ಹೃದ್ರೋಗಿಗಳ ರಕ್ಷಣೆ ಹೇಗೆ..? ವಿವರಿಸಿದ್ದಾರೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ

Related Video