News Hour: ಮನಮೋಹನ್ ಸಿಂಗ್ ಅಜರಾಮರ, ಶುರುವಾಯ್ತು ಸ್ಮಾರಕ ಸಮರ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಅಂತ್ಯಕ್ರಿಯೆಯ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿದೆ.

Share this Video
  • FB
  • Linkdin
  • Whatsapp

ನವದೆಹಲಿ (ಡಿ.28): ಪಂಚಭೂತಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಲೀನವಾಗಿದ್ದಾರೆ. ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯಾಗಿದೆ. ಹೆಗಲು ಕೊಟ್ಟು ರಾಹುಲ್ ಗಾಂಧಿ ಭಾವಪೂರ್ಣ ವಿದಾಯ ಹೇಳಿದ್ದಾರೆ.

ಮನಮೋಹನ್ ಸಿಂಗ್ ಅಂತ್ಯಕ್ರಿಯೆಗೆ ಜಾಗದ ವಿಷಯದಲ್ಲಿ ವಿವಾದವಾಗಿದೆ. ಅಪಮಾನ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಆರೋಪ ಮಾಡಿದೆ. ಸ್ಮಾರಕಕ್ಕೆ ಜಾಗ ನೀಡ್ತೀವಿ ಎಂದು ಅಮಿತ್​ ಶಾ ಸ್ಪಷ್ಟನೆ ನೀಡಿದ್ದಾರೆ.

ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್‌ ತಂದೆ ಈರಗೊಂಡ ಕೂಡ ಸಾವು!

ಮೊಟ್ಟೆ ಏಟಿನ ಬಳಿಕ ಮುನಿರತ್ನಗೆ ಮತ್ತೊಂದು ಶಾಕ್ ಎದುರಾಗಿದೆ. ಮುನಿರತ್ನ ಮೇಲಿನ ಅರೋಪ ನಿಜ ಎಂದು SIT ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಮಾಜಿ ಸಚಿವರದ್ದು ಒಳ್ಳೆಯ ನಟನೆ ಎಂದು ಡಿಕೆ ಸುರೇಶ್​ ಕೌಂಟರ್ ಕೊಟ್ಟಿದ್ದಾರೆ.

Related Video