ಪರಿಸರ ಸ್ನೇಹಿ ಮಾಸ್ಕ್ ಆವಿಷ್ಕರಿಸಿದ ಮಂಗಳೂರು ಯುವಕ , ಇದರಲ್ಲಿದೆ ಒಂದು ವಿಶೇಷ
ಕೊರೋನಾ ಎರಡನೇ ಅಲೆ ಅತೀ ಜೋರಾಗಿದೆ ಎಂದು ಹೆಚ್ಚಿನವರಿಗೆ ಮನದಟ್ಟಾಗಿದೆ. ಹೀಗಾಗಿ ಮಾಸ್ಕ್ ಬೇಡಿಕೆಯೂ ಮಾರ್ಕೆಟ್‌ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪೆನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ.
ಬೆಂಗಳೂರು (ಜೂ. 12): ಕೊರೋನಾ ಎರಡನೇ ಅಲೆ ಅತೀ ಜೋರಾಗಿದೆ ಎಂದು ಹೆಚ್ಚಿನವರಿಗೆ ಮನದಟ್ಟಾಗಿದೆ. ಹೀಗಾಗಿ ಮಾಸ್ಕ್ ಬೇಡಿಕೆಯೂ ಮಾರ್ಕೆಟ್‌ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪೆನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ. ಇದರ ನಡುವೆ ಮಂಗಳೂರಿನ ಯುವಕನೋರ್ವ ಪರಿಸರ ಸ್ನೇಹಿ ಮಾಸ್ಕ್ ರಚಿಸುವ ಮೂಲಕ ಗಮನ ಸೆಳದಿದ್ದಾರೆ. ಈ ಮಾಸ್ಕ್‌ನಲ್ಲಿ ಸಸ್ಯದ ಬೀಜಗಳನ್ನು ಮಿಕ್ಸ್ ಮಾಡಿದ್ದು,ಬಳಸಿ ಬಿಸಾಡಿದರೂ ಮಾಸ್ಕ್ ಗಿಡವಾಗಿ ಬೆಳೆಯುತ್ತದೆ.