News Hour: ಮಂಗಳೂರು ಸರಣಿ ಕೊಲೆ, ಪ್ರವೀಣ್ ಹತ್ಯೆಗೆ ಕೇರಳ ಲಿಂಕ್, ಫಾಜಿಲ್‌ ಕೇಸ್‌ನಲ್ಲಿ ಸಕ್ಸಸ್!

 ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳೂರು ಪ್ರವಾಸ ಕೈಗೊಂಡಿದ್ದು, ಹತ್ಯೆಯಾದ ಮೂವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದರ ಮಧ್ಯೆ ಚಕ್ರವರ್ತಿ ಸೂಲಿಬೆಲೆ ಸರಣಿ ಟ್ವೀಟ್ ವೈರಲ್ ಆಗಿವೆ. ಈ ಎಲ್ಲಾ ಸುದ್ದಿ ವಿವರಣೆ  ಇವತ್ತಿನ ನ್ಯೂಸ್ ಅವರ್‌ನಲ್ಲಿ 
 

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.01): ಪ್ರವೀಣ್ ನೆಟ್ಟಾರ್, ಮಸೂಧ್ ಹಾಗೂ ಫಾಝಿಲ್ ಹತ್ಯೆ ದಕ್ಷಿಣ ಕನ್ನಡ ಮಾತ್ರವಲ್ಲ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪ್ರವೀಣ್ ಹತ್ಯೆ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನ ಫಾಝಿಲ್ ಪ್ರಕರಣದಲ್ಲಿ ಕಾರು ಸಿಕ್ಕಿದೆ. ಕಾರಿನ ಮಾಲೀಕ ಸಿಕ್ಕಿದ್ದಾನೆ. 

ಅಮಿತ್ ಶಾ ದಿಢೀರ್ ಕರ್ನಾಟಕ ಪ್ರವಾಸ, ರಾಜ್ಯ ಬಿಜೆಪಿಯಲ್ಲಿ ಸಂಚಲನ

ಇನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳೂರು ಪ್ರವಾಸ ಕೈಗೊಂಡಿದ್ದು, ಹತ್ಯೆಯಾದ ಮೂವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದರ ಮಧ್ಯೆ ಚಕ್ರವರ್ತಿ ಸೂಲಿಬೆಲೆ ಸರಣಿ ಟ್ವೀಟ್ ವೈರಲ್ ಆಗಿವೆ. ಈ ಎಲ್ಲಾ ಸುದ್ದಿ ವಿವರಣೆ ಇವತ್ತಿನ ನ್ಯೂಸ್ ಅವರ್‌ನಲ್ಲಿ 

Related Video