ಬಾಂಬ್ ಇಟ್ಟುಹೋದವನ ಪಿನ್ ಟು ಪಿನ್ ಡಿಟೇಲ್ಸ್ ಲಭ್ಯ, ಸಿಸಿಟಿವಿ ಸಾಕ್ಷ್ಯ

ಮಂಗಳೂರು ಬಾಂಬ್ ಇಟ್ಟ ಶಂಕಿತನ ಮತ್ತಷ್ಟು ಸಿಸಿಟಿವಿ ದೃಶ್ಯಾವಳಿಗಳು ಲಭ್ಯ/ ಸಿಸಿಟಿವಿ ದೃಶ್ಯಾವಳಿಗಳು ಬಿಚ್ಚಿಟ್ಟ ಸತ್ಯ/ ವಿಮಾನ ನಿಲ್ದಾಣಕ್ಕೆ ಬಂದ ರೀತಿ, ಹೋದ ರೀತಿ ಸೆರೆ

Share this Video
  • FB
  • Linkdin
  • Whatsapp

ಮಂಗಳೂರು(ಜ. 21) ಮಂಗಳೂರು ಬಾಂಬ್ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಾಂಬ್ ಇಟ್ಟು ತೆರಳಿದ ಶಂಕಿತನಿಗೆ ಸಂಬಂಧಿಸಿದ ಒಂದೊಂದೆ ಸಿಸಿ ಟಿವಿ ದೃಶ್ಯಾವಳಿಗಳು ಬಹಿರಂಗವಾಗುತ್ತಿದೆ

'ಮಂಗಳೂರು ಬಾಂಬ್ ಘಟನೆ ಒಂದು ಅಣಕು ಪ್ರದರ್ಶನ'

ಶಂಕಿತ ಹೇಗೆ ಬಂದ.. ಬರುವಾಗ ಬಾಂಬ್ ತಂದವ ನಂತರ ಖಾಲಿ ಕೈಯಲ್ಲಿ ಹೇಗೆ ಓಡಿದ ಎಂಬ ಎಲ್ಲ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

Related Video