ಕೋವಿಡ್ ನಿಯಮ ಉಲ್ಲಂಘಿಸಿ ರಥೋತ್ಸವ, ಅಧಿಕಾರಿಗಳ ಮಾತಿಗೂ ಡೋಂಟ್ ಕೇರ್..!

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಮಂಗಳೂರಿನ ಸೋಮೇಶ್ವರ, ಸೋಮನಾಥೇಶ್ವರ ದೇವಸ್ಥಾನದಲ್ಲಿ ರಥೋತ್ಸವ ನಡೆಸಲಾಗಿದೆ. ರಥೋತ್ಸವ ಬೇಡ ಎಂದು ಅಧಿಕಾರಿಗಳು ಹೇಳಿದರೂ, ಭಕ್ತಾದಿಗಳು ರಥೋತ್ಸವ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 27): ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಮಂಗಳೂರಿನ ಸೋಮೇಶ್ವರ, ಸೋಮನಾಥೇಶ್ವರ ದೇವಸ್ಥಾನದಲ್ಲಿ ರಥೋತ್ಸವ ನಡೆಸಲಾಗಿದೆ. ರಥೋತ್ಸವ ಬೇಡ ಎಂದು ಅಧಿಕಾರಿಗಳು ಹೇಳಿದರೂ, ಭಕ್ತಾದಿಗಳು ರಥೋತ್ಸವ ನಡೆಸಿದ್ದಾರೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಮಾಸ್ಕ್, ಸೋಷಿಯಲ್ ಡಿಸ್ಟನ್ಸ್ ಇಲ್ಲವೇ ಇಲ್ಲ...

ಬಳ್ಳಾರಿ ಮಹಾನಗರ ಪಾಲಿಕೆ ಎಲೆಕ್ಷನ್; ಮತದಾನದ ವೇಳೆ ಕೋವಿಡ್ ರೂಲ್ಸ್ ಮಾಯ!

Related Video