ಬಳ್ಳಾರಿ ಮಹಾನಗರ ಪಾಲಿಕೆ ಎಲೆಕ್ಷನ್; ಮತದಾನದ ವೇಳೆ ಕೋವಿಡ್ ರೂಲ್ಸ್ ಮಾಯ!

ಜನತಾ ಕರ್ಫ್ಯೂ ನಡುವೆ ಬಳ್ಳಾರಿ ಪಾಲಿಕೆ ಚುನಾವಣಾ ಮತದಾನ ನಡೆದಿದೆ. ಮತದಾನದ ವೇಳೆ ಅಂತರ ಇಲ್ಲ, ಮಾಸ್ಕ್ ಇಲ್ಲ, ಅಧಿಕಾರಿಗಳ ಮಾತಿಗೂ ಬೆಲೆ ಕೊಡದ ಮತದಾರರು. 

First Published Apr 27, 2021, 12:38 PM IST | Last Updated Apr 27, 2021, 12:54 PM IST

ಬೆಂಗಳೂರು (ಏ. 27): ಜನತಾ ಕರ್ಫ್ಯೂ ನಡುವೆ ಬಳ್ಳಾರಿ ಪಾಲಿಕೆ ಚುನಾವಣಾ ಮತದಾನ ನಡೆದಿದೆ. ಮತದಾನದ ವೇಳೆ ಅಂತರ ಇಲ್ಲ, ಮಾಸ್ಕ್ ಇಲ್ಲ, ಅಧಿಕಾರಿಗಳ ಮಾತಿಗೂ ಬೆಲೆ ಕೊಡದ ಮತದಾರರು. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಮತದಾರರು ಮಾತ್ರ ಈ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಈ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತದೆ. 

14 ದಿನ ಜನತಾ ಕರ್ಫ್ಯೂ, ಏನಿರತ್ತೆ, ಏನಿರಲ್ಲ..? ಕಂಪ್ಲೀಟ್ ಡಿಟೇಲ್ಸ್