ನಾಳೆಯಿಂದ ಕೆಲವೆಡೆ ನಿರ್ಬಂಧ ಸಡಿಲಿಕೆ ಸಾಧ್ಯತೆ; ಯಾವುದಕ್ಕೆ ಸಿಗಲಿದೆ ರಿಲೀಫ್?

ಲಾಕ್‌ಡೌನ್‌ ನಡುವೆಯೂ ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆಯಿಂದ ಲಾಕ್‌ಡೌನ್ ನಿರ್ಬಂಧವನ್ನು  ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ವಲಯಗಳ ಪಟ್ಟಿ ರೆಡಿಯಾಗಿದೆ. ನಾಳೆಯಿಂದ ಆಯುಷ್ ಸೇರಿ ಎಲ್ಲಾ ಆರೋಗ್ಯ ಸೇವೆಗಳು ಸಿಗುತ್ತವೆ. ಪಶು ಸಂಗೋಪನಾ ಚಟುವಟಿಕೆ ಆರಂಭಗೊಳ್ಳಲಿದೆ. ಬ್ಯಾಂಕಿಂಗೇತರ ಹಣಕಾಸು ಕಾರ್ಯಕ್ಕೂ ವಿನಾಯಿತಿ ನೀಡಲಾಗಿದೆ. ಯಾವ್ಯಾವ ವಲಯಗಳಿಗೆ ವಿನಾಯಿತಿ ಸಿಗಲಿದೆ? ಇಲ್ಲಿದೆ ನೋಡಿ! 

 

First Published Apr 19, 2020, 1:36 PM IST | Last Updated Apr 19, 2020, 2:38 PM IST

ಬೆಂಗಳೂರು (ಏ. 19): ಲಾಕ್‌ಡೌನ್‌ ನಡುವೆಯೂ ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆಯಿಂದ ಲಾಕ್‌ಡೌನ್ ನಿರ್ಬಂಧವನ್ನು  ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ವಲಯಗಳ ಪಟ್ಟಿ ರೆಡಿಯಾಗಿದೆ. ನಾಳೆಯಿಂದ ಆಯುಷ್ ಸೇರಿ ಎಲ್ಲಾ ಆರೋಗ್ಯ ಸೇವೆಗಳು ಸಿಗುತ್ತವೆ. ಪಶು ಸಂಗೋಪನಾ ಚಟುವಟಿಕೆ ಆರಂಭಗೊಳ್ಳಲಿದೆ. ಬ್ಯಾಂಕಿಂಗೇತರ ಹಣಕಾಸು ಕಾರ್ಯಕ್ಕೂ ವಿನಾಯಿತಿ ನೀಡಲಾಗಿದೆ. ಯಾವ್ಯಾವ ವಲಯಗಳಿಗೆ ವಿನಾಯಿತಿ ಸಿಗಲಿದೆ? ಇಲ್ಲಿದೆ ನೋಡಿ! 

ರಸ್ತೆಗಿಳಿದರೆ ಕ್ವಾರಂಟೈನ್‌ನಲ್ಲಿಡುತ್ತೇವೆ; ವಿಜಯಪುರ ಡಿಸಿ ಖಡಕ್ ಆದೇಶ