ರಸ್ತೆಗಿಳಿದರೆ ಕ್ವಾರಂಟೈನ್‌ನಲ್ಲಿಡುತ್ತೇವೆ; ವಿಜಯಪುರ ಡಿಸಿ ಖಡಕ್ ಆದೇಶ

ವಿಜಯಪುರದಲ್ಲಿ ಕೊರೋನಾ ಕೇಸ್ ಹೆಚ್ಚಳವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.  ಮನೆಯಿಂದ ಸುಖಾಸುಮ್ಮನೆ ಹೊರ ಬಂದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜನರು ರಸ್ತೆಗಿಳಿದರೆ ವಶಕ್ಕೆ ಪಡೆದು ಮುಂದಿನ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡುತ್ತೇವೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಖಡಕ್ ಆದೇಶ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 19): ವಿಜಯಪುರದಲ್ಲಿ ಕೊರೋನಾ ಕೇಸ್ ಹೆಚ್ಚಳವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮನೆಯಿಂದ ಸುಖಾಸುಮ್ಮನೆ ಹೊರ ಬಂದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜನರು ರಸ್ತೆಗಿಳಿದರೆ ವಶಕ್ಕೆ ಪಡೆದು ಮುಂದಿನ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡುತ್ತೇವೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಖಡಕ್ ಆದೇಶ ನೀಡಿದ್ದಾರೆ. 

ರೈತರಿಗೆ ಹೊಸ ಸಾಲ ನೀಡಲು 2 ದಿನಗಳಲ್ಲಿ ಆದೇಶ: ಸೋಮಶೇಖರ್‌

Related Video