ಆಪ್ತರಿಗೆ ಟೆಂಡರ್ ಕೊಡಿಸಲು ಲಾಬಿ ಮಾಡಿದ್ರಾ ಡಿ ರೂಪಾ.?

ಗೃಹ ಕಾರ್ಯದರ್ಶಿ ಡಿ ರೂಪಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಪ್ತರ ಕಂಪನಿಗಳಿಗೆ ಟೆಂಡರ್ ಕೊಡಿಸಲು ನಿರ್ಭಯಾ ಫಂಡ್‌ನ 610 ಕೋಟಿ ಪ್ರಾಜೆಕ್ಟ್‌ಗೆ ರೂಪಾ ಹಸ್ತಕ್ಷೇಪ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. 
 

First Published Dec 25, 2020, 1:47 PM IST | Last Updated Dec 25, 2020, 1:54 PM IST

ಬೆಂಗಳೂರು (ಡಿ. 25): ಗೃಹ ಕಾರ್ಯದರ್ಶಿ ಡಿ ರೂಪಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಪ್ತರ ಕಂಪನಿಗಳಿಗೆ ಟೆಂಡರ್ ಕೊಡಿಸಲು ನಿರ್ಭಯಾ ಫಂಡ್‌ನ 610 ಕೋಟಿ ಪ್ರಾಜೆಕ್ಟ್‌ಗೆ ರೂಪಾ ಹಸ್ತಕ್ಷೇಪ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. 

ರೂಪಾಂತರಿ ವೈರಸ್ -ಅಮೀಬಾ ಜುಗಲ್‌ಬಂದಿ..ಪ್ರಪಂಚವೇ ಕಂಗಾಲು!

E & Y ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕಂಪನಿಗೆ  ಇನ್‌ಪುಟ್ ಡ್ರಾಫ್ಟ್ ಕೊಡುವಂತೆ ರೂಪಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಗಲಿಬಿಲಿಗೊಂಡ ಕಂಡ ಪೊಲೀಸ್ ಆಯುಕ್ತ ಕಮಲ್ ಪಂಥ್ ಗೆ ದೂರು ನೀಡಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.