ಸಕ್ಕರೆ ನಾಡು ಮಂಡ್ಯದಲ್ಲಿ ಮದ್ಯ ಮಾರಾಟ ಭಾರೀ ಇಳಿಕೆ..!

ಲಾಕ್‌ಡೌನ್‌ ವೇಳೆ ಮದ್ಯ ಸಿಗದೇ ಮದ್ಯಪ್ರಿಯರು ಪರದಾಡಿದ್ದನ್ನು ನೋಡಿದ್ದೇವೆ. ಕ್ಯೂ ನಿಂತಿದ್ದನ್ನು ನೋಡಿದ್ದೇವೆ. ಕೆಲವರು ಮಾನಸಿಕವಾಗಿ ಕುಗ್ಗಿ ಹೋಗಿದ್ದನ್ನು ನೋಡಿದ್ದೇವೆ. ಅಚ್ಚರಿ ಎಂದರೆ ಈಗ ಎಲ್ಲೆಡೆ ಮದ್ಯ ಸಿಗುತ್ತಿದ್ದು, ಮಾರಾಟ ಮಾತ್ರ ಕುಸಿತ ಕಂಡಿದೆ. ಮಂಡ್ಯದಲ್ಲಿ ಶೇ. 50 ರಷ್ಟು ಇಳಿಕೆಯಾಗಿದೆ. 

First Published Aug 25, 2020, 6:41 PM IST | Last Updated Aug 25, 2020, 6:43 PM IST

ಬೆಂಗಳೂರು (ಆ. 25): ಲಾಕ್‌ಡೌನ್‌ ವೇಳೆ ಮದ್ಯ ಸಿಗದೇ ಮದ್ಯಪ್ರಿಯರು ಪರದಾಡಿದ್ದನ್ನು ನೋಡಿದ್ದೇವೆ. ಕ್ಯೂ ನಿಂತಿದ್ದನ್ನು ನೋಡಿದ್ದೇವೆ. ಕೆಲವರು ಮಾನಸಿಕವಾಗಿ ಕುಗ್ಗಿ ಹೋಗಿದ್ದನ್ನು ನೋಡಿದ್ದೇವೆ. ಅಚ್ಚರಿ ಎಂದರೆ ಈಗ ಎಲ್ಲೆಡೆ ಮದ್ಯ ಸಿಗುತ್ತಿದ್ದು, ಮಾರಾಟ ಮಾತ್ರ ಕುಸಿತ ಕಂಡಿದೆ. ಮಂಡ್ಯದಲ್ಲಿ ಶೇ. 50 ರಷ್ಟು ಇಳಿಕೆಯಾಗಿದೆ. 

ಅನ್‌ಲಾಕ್‌ 4 ರಲ್ಲಿ ಮೆಟ್ರೋ ರೈಲಿಗೆ ಅನುಮತಿ ಸಾಧ್ಯತೆ!

ಕೋವಿಡ್‌ನಿಂದ ಗುಣಮುಖರಾದ ಬಳಿಕ ಸಿಎಂ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ವೀಕ್ಷಣೆ ಮಾಡಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದರು. 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಕೊರೊನಾ ಪಾಸಿಟಿವ್ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಚಿಕಿತ್ಸೆ ಮುಂದುವರೆದಿದೆ. ಎಸ್‌ಪಿಬಿಗೆ ಕೋವಿಡ್‌ ನೆಗೆಟಿವ್ ಬಂದಿಲ್ಲ. ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.