ಭೋರ್ಗರೆದು ಹರಿಯುತ್ತಿದೆ ಚುಂಚನಕಟ್ಟೆ ಜಲಪಾತ

ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ ಜೋರಾಗಿದೆ. ಚುಂಚನಕಟ್ಟೆ ಜಲಪಾತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಆಗಮಿಸುತ್ತಿದ್ದಾರೆ. ಇದು ಒಂದು ರೀತಿ ಅಪಾಯವನ್ನು ನಾವೇ ಮೈಮೇಲೆ ಎಳೆದುಕೊಂಡಂತೆ. ಆದಷ್ಟು ದೂರ ನಿಂತುಕೊಳ್ಳುವುದು ಉತ್ತಮ. 

First Published Aug 6, 2020, 3:48 PM IST | Last Updated Aug 11, 2020, 4:54 PM IST

ಬೆಂಗಳೂರು (ಆ. 06): ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ ಜೋರಾಗಿದೆ. ಚುಂಚನಕಟ್ಟೆ ಜಲಪಾತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಆಗಮಿಸುತ್ತಿದ್ದಾರೆ. ಇದು ಒಂದು ರೀತಿ ಅಪಾಯವನ್ನು ನಾವೇ ಮೈಮೇಲೆ ಎಳೆದುಕೊಂಡಂತೆ. ಆದಷ್ಟು ದೂರ ನಿಂತುಕೊಳ್ಳುವುದು ಉತ್ತಮ. 

ಮನೆ ಮೇಲೆ ಗುಡ್ಡ ಕುಸಿದು ತಲಕಾವೇರಿ ಅರ್ಚಕ ಕುಟುಂಬ ನಾಪತ್ತೆ

Video Top Stories