ಆರ್ಥಿಕ ಸಂಕಷ್ಟ: ಸಾಲದ ಸುಳಿಯಲ್ಲಿ ಸಿಲುಕಿ KSRTC ಒದ್ದಾಟ

*  ಮತ್ತೆ ಸಾಲ ಮಾಡಲು ಮುಂದಾದ ಕೆಎಸ್‌ಆರ್‌ಟಿಸಿ
*  ಸಾಲ ನೀಡುವಂತೆ ಜಾಹೀರಾತು 
*  ಸ್ಥಿರಾಸ್ತಿ ಅಡವಿಟ್ಟು ಸಾಲು ಪಡೆಯಲು ಕೆಎಸ್‌ಆರ್‌ಟಿಸಿ ನಿರ್ಧಾರ

Share this Video
  • FB
  • Linkdin
  • Whatsapp

ಬೆಂಗಳೂರು(ಜ.28): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತೀವ್ರ ಸಂಕಷ್ಟದಲ್ಲಿದೆ. ಸಾಲದ ಸುಳಿಯಲ್ಲಿ ಸಿಲುಕಿ ಕೆಎಸ್‌ಆರ್‌ಟಿಸಿ ಒದ್ದಾಡುತ್ತಿದೆ. ಆದರೂ ಕೆಎಸ್‌ಆರ್‌ಟಿಸಿ ಮತ್ತೆ ಸಾಲ ಮಾಡಲು ಮುಂದಾಗಿದೆ. ಬಾಕಿ ಹೊಣೆಗಾರಿಕೆ ಪಾವತಿಸಲು 220 ಕೋಟಿ ಸಾಲ ಮಾಡಲು ಮುಂದಾಗಿದೆ. 220 ಕೋಟಿ ಸಾಲ ನೀಡುವಂತೆ ಕೆಎಸ್‌ಆರ್‌ಟಿಸಿ ಜಾಹೀರಾತು ಹೊರಡಿಸಿದೆ. ಸ್ಥಿರಾಸ್ತಿಯನ್ನ ಅಡವಿಟ್ಟು ಕೆಎಸ್‌ಆರ್‌ಟಿಸಿ ಸಾಲು ಪಡೆಯಲು ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನ ಶಾಂತಿನಗರ ಬಸ್‌ ಡೀಪೋವನ್ನ ಕೆಎಸ್‌ಆರ್‌ಟಿಸಿ ಅಡವಿಟ್ಟಿದೆ. 

Fake Nandini Ghee Racket: ಮೈಸೂರಲ್ಲಿ ತಯಾರು, ಬೆಂಗಳೂರಿನಲ್ಲಿ ಮಾರಾಟ ಜಾಲ ಪತ್ತೆ

Related Video