ಸಂಕಷ್ಟದಲ್ಲಿರುವವರ ಪಾಲಿಗೆ 'ರಾಮ'ನಾದ ಕೃಷ್ಣರಾಜ ಶಾಸಕ ರಾಮ್‌ದಾಸ್

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದೆ. ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಜನರ ನೆರವಿಗೆ ನಿಂತವರೇ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 20): ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದೆ. ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಜನರ ನೆರವಿಗೆ ನಿಂತವರೇ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್.

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

ತಮ್ಮ ಕ್ಷೇತ್ರದ ಜನರ ಜೊತೆ ಸದಾ ನಿಂತಿದ್ದು, ಹಸಿದವರ ಪಾಲಿನ ಅನ್ನದಾತರಾಗಿದ್ದಾರೆ. ಗಲ್ಲಿ ಗಲ್ಲಿಗೂ ತಿರುಗಿ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸ್ವತಃ ರಾಮ್‌ದಾಸ್‌ ಅವರೇ ಮನೆಗೆ ಮನೆಗೆ ತೆರಳಿ ಉತ್ತಮ ಕ್ವಾಲಿಟಿಯ ಫುಡ್ ಕಿಟ್ ನೀಡಿದ್ದಾರೆ. ಇವರ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

Related Video